Pic credit - Instagram

Author: Rajesh Duggumane

ರಶ್ಮಿಕಾಗೆ ಬರ್ತ್​ಡೇ; ನಟಿಗೆ ವಯಸ್ಸೆಷ್ಟು?

05  Apr 2024

Pic credit - Instagram

Author: Rajesh Duggumane

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಇಂದು (ಏಪ್ರಿಲ್ 5) ಬರ್ತ್​ಡೇ. ಅವರು ವಿದೇಶದಲ್ಲಿದ್ದಾರೆ.

ರಶ್ಮಿಕಾ ಬರ್ತ್​ಡೇ

ಅಬು ಧಾಬಿಯಲ್ಲಿ ರಶ್ಮಿಕಾ ಮಂದಣ್ಣ ಸಮಯ ಕಳೆಯುತ್ತಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಅಬು ಧಾಬಿ

ರಶ್ಮಿಕಾ ಮಂದಣ್ಣ ಅವರಿಗೆ ಈಗ 28 ವರ್ಷ ವಯಸ್ಸು. ಅವರ ಖ್ಯಾತಿ ಹೆಚ್ಚುತ್ತಿದೆ.

ಎಷ್ಟು ವರ್ಷ?

ರಶ್ಮಿಕಾ ಮಂದಣ್ಣ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರ ಜನಪ್ರಿಯತೆ ಹೆಚ್ಚಿದೆ.

ಹಲವು ಸಿನಿಮಾ

ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ ಜೊತೆ ಬರ್ತ್​ಡೇ ಆಚರಿಸುತ್ತಾರೆ ಎನ್ನಲಾಗುತ್ತಿದೆ.

ವಿಶ್

ಆಗಸ್ಟ್ 15ರಂದು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾ ರಿಲೀಸ್ ಆಗಲಿದೆ.

ಪುಷ್ಪ 2

4 ಕೋಟಿಗೂ ಅಧಿಕ ಹಿಂಬಾಲಕರನ್ನು ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಂದಿದ್ದಾರೆ.

ಸೋಶಿಯಲ್ ಮೀಡಿಯಾ

ಪ್ರಾಣಿಗಳ ಬಗ್ಗೆ ಐಂದ್ರಿತಾಗೆ ಇದೆ ವಿಶೇಷ ಪ್ರೀತಿ