ವರುಣ್​ ತೇಜ್​ ಮದುವೆಯಲ್ಲಿ ಅಲ್ಲು ಅರ್ಜುನ್​ ಕುಟುಂಬದ ಸಂಭ್ರಮ.

17 Nov 2023

Pic credit - instagram

ಅಲ್ಲು ಅರ್ಜುನ್​ ಅವರ ಪತ್ನಿ ಸ್ನೇಹಾ ಅವರು ಈ ಫೋಟೋಸ್​ ಹಂಚಿಕೊಂಡಿದ್ದಾರೆ.

ಅಲ್ಲು ಸ್ನೇಹಾ ರೆಡ್ಡಿ

ಮಗಳು ಅರ್ಹಾ ಜೊತೆ ಅಲ್ಲು ಅರ್ಜುನ್​ ಖುಷಿಯಿಂದ ಕಾಲ ಕಳೆದ ಕ್ಷಣ ಹೀಗಿದೆ.

ಮಗಳ ಜೊತೆ

ಸ್ನೇಹಾ ರೆಡ್ಡಿ ಮತ್ತು ಅಲ್ಲು ಅರ್ಜುನ್​ ಅವರು ರೊಮ್ಯಾಂಟಿಕ್​ ಆಗಿ ಪೋಸ್​ ನೀಡಿದ್ದಾರೆ.

ರೊಮ್ಯಾಂಟಿಕ್​

ವಿದೇಶದಲ್ಲಿ ನಡೆದ ವರುಣ್​ ತೇಜ್​ ಮದುವೆಗೆ ಮುದ್ದಿನ ಶ್ವಾನದ ಜೊತೆ ಬಂದ ಅರ್ಹಾ.

ಅಲ್ಲು ಅರ್ಹಾ

ಮದುವೆಯಲ್ಲಿ ಮಿಂಚಲು ಸ್ನೇಹಾ ರೆಡ್ಡಿ ಅವರು ಬಗೆ ಬಗೆಯ ಆಭರಣ ಧರಿಸಿದ್ದರು.

ಬಗೆಬಗೆ ಆಭರಣ

ಸ್ಟಾರ್​ ಹೀರೋ ಅಲ್ಲು ಅರ್ಜುನ್​ ಅವರು ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಾರೆ.

ಫ್ಯಾಮಿಲಿ ಮ್ಯಾನ್​

ಶೂಟಿಂಗ್​ ಬಿಡುವಿನಲ್ಲಿ ಫ್ಯಾಮಿಲಿ ಸಮೇತ ಅವರು ಫಾರಿನ್​ ಟ್ರಿಪ್​ಗೆ ತೆರಳುತ್ತಾರೆ.

ಫಾರಿನ್​ ಟ್ರಿಪ್​

ಅಲ್ಲು ಅರ್ಜುನ್​ ಅಭಿಮಾನಿಗಳು ‘ಪುಷ್ಪ 2’ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ.

‘ಪುಷ್ಪ 2’

Next: ಸೆನ್ಸೇಷನ್​ ಸೃಷ್ಟಿಸುವ ಸುಂದರಿ ನಿವೇದಿತಾ ಗೌಡ ಫೋಟೋಗಳು ಇಲ್ಲಿವೆ ನೋಡಿ..