02 January 2025
Pic credit - instagram
Author: Madankumar
1700 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವ ‘ಪುಷ್ಪ 2’.
Pic credit - instagram
ಇಂಥ ಯಶಸ್ಸು ಸಿಕ್ಕರೂ ‘ಪುಷ್ಪ 2’ ತಂಡ ಸಕ್ಸಸ್ ಪಾರ್ಟಿ ಮಾಡಿಲ್ಲ.
Pic credit - instagram
ಕಾಲ್ತುಳಿತದಿಂದ ಅಭಿಮಾನಿ ಸತ್ತಿದ್ದಕ್ಕೆ ಅಲ್ಲು ಅರ್ಜುನ್ಗೆ ತೀವ್ರ ಬೇಸರ.
Pic credit - instagram
ಅಭಿಮಾನಿ ನಿಧನದ ಬಳಿಕ ಅಲ್ಲು ಅರ್ಜುನ್ ಸುತ್ತ ವಿವಾದಗಳು ಹಬ್ಬಿವೆ.
Pic credit - instagram
ಈ ಘಟನೆಗಳಿಂದ ಅಲ್ಲು ಅರ್ಜುನ್ ಒಂಟಿಯಾಗಿ ಕಾಲ ಕಳೆಯುತ್ತಿದ್ದಾರೆ.
Pic credit - instagram
1000 ಕೋಟಿ ರೂ. ಕಲೆಕ್ಷನ್ ಬಳಿಕ ಸಂಭ್ರಮಿಸಲು ಪ್ಲಾನ್ ಮಾಡಲಾಗಿತ್ತು.
Pic credit - instagram
ಆದರೆ ಅಲ್ಲು ಅರ್ಜುನ್ ಬೇಸರದಲ್ಲಿ ಇದ್ದ ಕಾರಣ ಸಂಭ್ರಮಾಚರಣೆ ರದ್ದು.
Pic credit - instagram
Pic credit - instagram
Next: ಹೊಸ ವರ್ಷದ ಮೊದಲ ದಿನ ಎಂಜಾಯ್ ಮಾಡಿದ ಶ್ವೇತಾ ಚಂಗಪ್ಪ