Pic credit - Instagram

Rajesh Duggumane

24 Oct 2024

Pic credit - Instagram

Rajesh Duggumane

ಒಂದು ದಿನ ಹಿಂದಕ್ಕೆ ಬಂದ ‘ಪುಷ್ಪ 2’ ರಿಲೀಸ್ ದಿನಾಂಕ 

ಈ ಮೊದಲು ‘ಪುಷ್ಪ 2’ ರಿಲೀಸ್ ದಿನಾಂಕ ಡಿಸೆಂಬರ್ 6 ಎಂದಿತ್ತು. ಈಗ ರಿಲೀಸ್ ದಿನಾಂಕದಲ್ಲಿ ಬದಲಾವಣೆ ಆಗಿದೆ. 

ಡಿಸೆಂಬರ್ 6

ಈಗ ‘ಪುಷ್ಪ 2’ ರಿಲೀಸ್ ದಿನಾಂಕ ಡಿಸೆಂಬರ್ 5ಕ್ಕೆ ಹಿಂದೂಡಲ್ಪಟ್ಟಿದೆ ಅನ್ನೋದು ವಿಶೇಷ. 

ಡಿಸೆಂಬರ್ 5

ಈ ಬಗ್ಗೆ ಟಾಲಿವುಡ್​ ನಟ ಅಲ್ಲು ಅರ್ಜುನ್ ಕಡೆಯಿಂದಲೇ ಅಧಿಕೃತ ಮಾಹಿತಿ ಸಿಕ್ಕಿದೆ. 

ಅಲ್ಲು ಅರ್ಜುನ್ 

ಬಿಸ್ನೆಸ್ ಉದ್ದೇಶದಿಂದ ಸಿನಿಮಾನ ಗುರುವಾರ (ಡಿಸೆಂಬರ್ 5) ರಿಲೀಸ್ ಮಾಡಲಾಗುತ್ತಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. 

ಬಿಸ್ನೆಸ್ 

ಬಿಗ್ ಬಜೆಟ್ ಚಿತ್ರಗಳು ಮೊದಲ ದಿನ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡೋದು ಸಾಮಾನ್ಯ. ಇದು ಚಿತ್ರಕ್ಕೆ ಸಹಕಾರಿ ಆಗಲಿದೆ. 

ಮೊದಲ ದಿನ 

ನಂತರ ಶುಕ್ರವಾರ ಸಹಜವಾಗಿಯೇ ಸೆಂಟಿಮೆಂಟ್ ಆಧಾರದಮೇಲೆ ಬಂದು ಜನರು ಚಿತ್ರವನ್ನು ವೀಕ್ಷಿಸುತ್ತಾರೆ. 

ಶುಕ್ರವಾರ 

ವೀಕೆಂಡ್​ನಲ್ಲಿ ಜನರು ಸಹಜವಾಗಿಯೇ ಸಿನಿಮಾನ ಮುಗಿಬಿದ್ದು ವೀಕ್ಷಣೆ ಮಾಡುತ್ತಾರೆ. ಇದು ಕೂಡ ಚಿತ್ರಕ್ಕೆ ಸಹಕಾರಿ ಆಗಲಿದೆ. 

ವೀಕೆಂಡ್ 

ಜನ್ಮದಿನಕ್ಕೆ ಮೋಕ್ಷಿತಾ ಪೈಗೆ ಸರ್​ಪ್ರೈಸ್ ಕೊಟ್ಟ ಬಿಗ್ ಬಾಸ್