Pic credit - Instagram

Rajesh Duggumane

24 Oct 2024

Pic credit - Instagram

Rajesh Duggumane

ಜನ್ಮದಿನಕ್ಕೆ ಮೋಕ್ಷಿತಾ ಪೈಗೆ ಸರ್​ಪ್ರೈಸ್ ಕೊಟ್ಟ ಬಿಗ್ ಬಾಸ್ 

ಮೋಕ್ಷಿತಾ ಪೈಗೆ ಅಕ್ಟೋಬರ್ 22ರಂದು ಜನ್ಮದಿನ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಬಂದಿದೆ. 

ಅಕ್ಟೋಬರ್ 22

ಜನ್ಮದಿನಕ್ಕೆ ಮೋಕ್ಷಿತಾ ಪೈಗೆ ಎಲ್ಲರೂ ಶುಭಾಶಯ ಕೋರಿದ್ದಾರೆ. ಅಕ್ಟೋಬರ್ 23ರ ಎಪಿಸೋಡ್​ನಲ್ಲಿ ಇದನ್ನು ತೋರಿಸಲಾಗಿದೆ. 

ದೊಡ್ಮನೆಯಲ್ಲೂ 

ಮೋಕ್ಷಿತಾಗಾಗಿ ವಿಶೇಷ ಕೇಕ್​ನ ಕಳುಹಿಸಿಕೊಟ್ಟಿದ್ದಾರೆ ಬಿಗ್ ಬಾಸ್. ಇದನ್ನು ತಿಂದು ಎಲ್ಲರೂ ಖುಷಿಪಟ್ಟರು. 

ಕೇಕ್ 

ಮೋಕ್ಷಿತಾ ಅವರು ಸೈಲೆಂಟ್ ಆಗಿದ್ದುಕೊಂಡೇ ದೊಡ್ಡ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. 

ಸೈಲೆಂಟ್ 

ಮೋಕ್ಷಿತಾ ಪೈ ಅವರ ಜನಪ್ರಿಯತೆ ಹೆಚ್ಚಾಗಿದೆ. ಅವರ ಹಿಂಬಾಲಕರ ಸಂಖ್ಯೆಯೂ ದೊಡ್ಡದಾಗಿದೆ. 

ಜನಪ್ರಿಯತೆ ಹೆಚ್ಚಿತು

ಅನುಷಾ ರೈ ಅವರಿಗೆ ಪೆಟ್ಟಾಗಿತ್ತು. ಈ ವೇಳೆ ಮೋಕ್ಷಿತಾ ಪೈ ಅವರು ಕಣ್ಣೀರು ಹಾಕಿದ್ದರು. 

ಕಣ್ಣೀರು 

ಮೋಕ್ಷಿತಾ ಪೈ ಅವರು ನಟಿಯಾಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕಿರುತೆರೆಯಲ್ಲಿ ಅವರಿಗೆ ಬೇಡಿಕೆ ಇದೆ. 

ನಟಿಯಾಗಿ 

ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ  ಸಪ್ತಮಿ ಗೌಡ