Pic credit - Instagram

Rajesh Duggumane

23 Oct 2024

Pic credit - Instagram

Rajesh Duggumane

ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ  ಸಪ್ತಮಿ ಗೌಡ 

ಸಪ್ತಮಿ ಗೌಡ ಅವರು ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. 

ಹೊಸ ಶೂಟ್ 

ಭವ್ಯಾ ಗೌಡ ಅವರ ಬೋಲ್ಡ್ ಫೋಟೋಗಳು ಸಖತ್ ಗಮನ ಸೆಳೆದಿದೆ.  ಇದಕ್ಕೆ ಮೆಚ್ಚುಗೆ ಸಿಕ್ಕಿದೆ 

ಬೋಲ್ಡ್ ಲುಕ್ 

ಸಪ್ತಮಿ ಗೌಡ ಅವರು ಹಲವು ಬಾರಿ ಫೋಟೋಶೂಟ್ ಮಾಡಿ ಅದನ್ನು ಹಂಚಿಕೊಳ್ಳುತ್ತಾ ಇದ್ದಾರೆ. 

ವಿವಿಧ ಫೋಟೋ 

ಸಪ್ತಮಿ ಗೌಡ ಅವರು ಕನ್ನಡದ ನಟಿ. ಅವರ ಜನಪ್ರಿಯತೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. 

ಕನ್ನಡದ ನಟಿ 

ಸಪ್ತಮಿ ಗೌಡ ಅವರು ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಇದು ಫ್ಯಾನ್ಸ್​ಗೆ ಬೇಸರ ಮೂಡಿಸಿದೆ. 

ಹೊಸ ಸಿನಿಮಾ 

‘ಕಾಂತಾರ’ ಸಿನಿಮಾದಲ್ಲಿ ಸಪ್ತಮಿ ಗೌಡ ಅವರು ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದರು. 

ಕಾಂತಾರ ಸಿನಿಮಾ 

ಸಪ್ತಮಿ ಗೌಡ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. 

ಇನ್​ಸ್ಟಾಗ್ರಾಮ್ 

ಸಿಟ್ಟು ಮಾಡಿಕೊಂಡು ಕಣ್ಣೀರು ಹಾಕಿದ ಭವ್ಯಾ ಗೌಡ