Pic credit - Instagram

Rajesh Duggumane

23 Oct 2024

Pic credit - Instagram

Rajesh Duggumane

ಸಿಟ್ಟು ಮಾಡಿಕೊಂಡು ಕಣ್ಣೀರು ಹಾಕಿದ ಭವ್ಯಾ ಗೌಡ 

ಭವ್ಯಾ ಗೌಡ ಅವರು ಕಣ್ಣೀರು ಹಾಕಿದ್ದಾರೆ. ಬಾತ್​ರೂಂ ಒಳಗೆ ಹೋಗಿ ಅವರು ಅಳುತ್ತಾ ಕೂತಿದ್ದಾರೆ. 

ಭವ್ಯಾ ಗೌಡ 

ಪುರುಷ ಸ್ಪರ್ಧಿಗಳು ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವ ಭಾವನೆ ಅವರಿಗೆ ಬಂದಿದೆ. 

ಟಾರ್ಗೆಟ್ 

‘ನೀವು ಅಂದುಕೊಂಡ ರೀತಿ ಏನೂ ಇಲ್ಲ’ ಎಂಬ ಮಾತು ಭವ್ಯಾ ಗೌಡ ಅವರಿಗೆ ಬಂತು. ಆದರೆ, ಇದನ್ನು ಅವರು ಒಪ್ಪಿಲ್ಲ. 

ಹಾಗಿಲ್ಲ

ಈ ವಾದ-ಪ್ರತಿವಾದದ ಬಳಿಕ ಭವ್ಯಾ ಗೌಡ ಅವರು ನಿರಂತರವಾಗಿ ಕಣ್ಣೀರು ಹಾಕೋಕೆ ಆರಂಭಿಸಿದರು. 

ಕಣ್ಣೀರು 

ಭವ್ಯಾ ಗೌಡ ಅವರು ಕಿರುತೆರೆ ನಟಿ. ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಇದೆ.

ಕಿರುತೆರೆ ನಟಿ 

ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಗೌಡ ಓವರ್ ಆ್ಯಕ್ಟಿಂಗ್ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. 

ಓವರ್ ಆ್ಯಕ್ಟಿಂಗ್?

ಭವ್ಯಾ ಗೌಡ ಅವರು ಟಾಸ್ಕ್​ ಆಡುವ ಮೂಲಕ ಗಮನ ಸೆಳೆಯುತ್ತಾ ಇದ್ದಾರೆ. 

ಟಾಸ್ಕ್

ಹೇಗಿತ್ತು ನೋಡಿ ನಟಿ ತ್ರಿಶಾ ವಿದೇಶ ಪ್ರವಾಸ