ಅದ್ದೂರಿಯಾಗಿ ನಡೆದ ಅಮಲಾ ಪೌಲ್ ಮದುವೆ

06 Nov 2023

Pic credit - Instagram

ಅಮಲಾ ಪೌಲ್ ಅವರು ಭಾನುವಾರ (ನವೆಂಬರ್ 6) ಮದುವೆ ಆಗಿದ್ದಾರೆ. ಅದ್ದೂರಿಯಾಗಿ ಮದುವೆ ನಡೆದಿದೆ.

ಅಮಲಾ ಪೌಲ್

ಅಮಲಾ ಅವರು ಜಗತ್ ಸಾಯಿ ಜೊತೆ ಪ್ರೀತಿಯಲ್ಲಿದ್ದರು. ಅವರನ್ನೇ ಮದುವೆ ಆಗಿದ್ದಾರೆ.

ಜಗತ್ ಸಾಯಿ

ಅಮಲಾ ಪೌಲ್ ಹಾಗೂ ಜಗತ್ ಸಾಯಿ ಮದುವೆಯಲ್ಲಿ ಆಪ್ತರು ಹಾಗೂ ಕುಟುಂಬದವರು ಮಾತ್ರ ಭಾಗಿ ಆಗಿದ್ದಾರೆ.

ಕೆಲವೇ ಮಂದಿ

ಅಮಲಾ ಪೌಲ್ ಅವರಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭಾಶಯ ಕೋರುತ್ತಿದ್ದಾರೆ.

ನಟಿಗೆ ಶುಭಾಶಯ

ಕಿಚ್ಚ ಸುದೀಪ್ ನಟನೆಯ ‘ಹೆಬ್ಬುಲಿ’ ಚಿತ್ರದಲ್ಲಿ ಅಮಲಾ ಪೌಲ್ ನಾಯಕಿಯಾಗಿ ಮಿಂಚಿದ್ದರು.

ಹೆಬ್ಬುಲಿ ಬೆಡಗಿ

ಅಮಲಾ ಪೌಲ್ ಅವರಿಗೆ ಇದು ಎರಡನೇ ಮದುವೆ. 2014ರಲ್ಲಿ ತಮಿಳು ಸಿನಿಮಾ ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

ಎರಡನೇ ಮದುವೆ

ಇತ್ತೀಚೆಗೆ ಅಮಲಾ ಪೌಲ್ ಅವರು ಎಂಗೇಜ್​ಮೆಂಟ್ ಮಾಡಿಕೊಂಡಿದ್ದರು. ಇದಾದ ಬೆನ್ನಲ್ಲೇ ಮದುವೆ ನಡೆದಿದೆ.

ಎಂಗೇಜ್​ಮೆಂಟ್

ಈಶಾನಿಗೆ ಸೈಕೋ ಎಂದ ಮೈಕೆಲ್; ಪ್ರೀತಿ ಬ್ರೇಕಪ್