ಈಶಾನಿಗೆ ಸೈಕೋ ಎಂದ ಮೈಕೆಲ್; ಪ್ರೀತಿ ಬ್ರೇಕಪ್

04 Nov 2023

Pic credit - Instagram

ಈಶಾನಿ ಅವರು ಕಾರ್ತಿಕ್ ಮೇಲೆ ಕೂಗಾಡಿದ್ದಾರೆ. ‘ಮಹಿಳೆಯರ ಬಳಿ ಏನೂ ಆಗಲ್ಲ’ ಎಂದು ಕಾರ್ತಿಕ್ ಹೇಳುತ್ತಿದ್ದಾರೆ ಎಂಬುದಾಗಿ ಬಿಂಬಿಸಿದರು ಈಶಾನಿ.

ಈಶಾನಿ

‘ಈಶಾನಿ ನಿಮ್ಮ ಬಳಿ ಏನೂ ಆಗಲ್ಲ. ನಿಮ್ಮ ಹತ್ತಿರ ಆಗಲ್ಲ ಅಂತಾನೇ ಮೈಕೆಲ್ ಜೊತೆ ನೀವು ಕೈ ಜೋಡಿಸಿದ್ದು’ ಎಂಬರ್ಥದಲ್ಲಿ ಕಾರ್ತಿಕ್ ಮಾತನಾಡಿದರು.

ಕಾರ್ತಿಕ್ ಹೇಳಿದ್ದೇನು?

ಕಾರ್ತಿಕ್ ಹೇಳಿದ್ದನ್ನು ಈಶಾನಿ ತಪ್ಪಾಗಿ ಅರ್ಥೈಸಿದರು. ಮಹಿಳೆಯರ ಬಳಿ ಏನು ಆಗಲ್ಲ ಎಂದಿದ್ದಾನೆ ಎಂಬುದಾಗಿ ಬಿಂಬಿಸಲು ಹೋದರು.

ತಪ್ಪಾಗಿ ಅರ್ಥ

ಈ ಘಟನೆಯಿಂದ ಈಶಾನಿ ನೊಂದುಕೊಂಡರು. ಅವರು ಅಳುವಾಗ ಸ್ನೇಹಿತ್ ಬಂದು ಅವರ ಸಮಾಧಾನ ಮಾಡಲು ಪ್ರಯತ್ನಿಸಿದರು.

ಸಮಾಧಾನ

ಮೈಕೆಲ್ ಅವರು ಕಾರ್ತಿಕ್ ಪರ ಮಾತನಾಡಿದರು. ಇದರಿಂದ ಈಶಾನಿ ಸಿಟ್ಟಾದರು. ಈಶಾನಿನ ಮೈಕೆಲ್ ಸೈಕೋ ಎಂದರು.

ಸೈಕೋ

ಮೈಕೆಲ್ ತಮ್ಮ ಪರ ಮಾತನಾಡಿಲ್ಲ ಎಂದು ಈಶಾನಿ ನೊಂದುಕೊಂಡರು. ಇಬ್ಬರ ಬ್ರೇಕಪ್ ಆಗೋದು ಖಚಿತ ಎನ್ನಲಾಗುತ್ತಿದೆ.

ಬ್ರೇಕಪ್

ಈಶಾನಿ ದೊಡ್ಮನೆಯಲ್ಲಿ ಒಂದೇ ಒಂದು ರ‍್ಯಾಪ್ ಮಾಡಿಲ್ಲ ಎಂದು ವೀಕ್ಷಕರು ಅವರನ್ನು ಟೀಕಿಸುತ್ತಿದ್ದಾರೆ.

ಟೀಕೆ

ಸೋಲಿನ ಬಳಿಕ ಕೃಷ್ಣನ ಮೊರೆ ಹೋದ ನಟಿ ಕಂಗನಾ ರಣಾವತ್