ಸೋಲಿನ ಬಳಿಕ ಕೃಷ್ಣನ ಮೊರೆ ಹೋದ ನಟಿ ಕಂಗನಾ ರಣಾವತ್

03 Nov 2023

Pic credit - Instagram

ನಟಿ ಕಂಗನಾ ರಣಾವತ್ ನಟನೆಯ ‘ತೇಜಸ್’ ಸಿನಿಮಾ ಅಕ್ಟೋಬರ್ 27ರಂದು ರಿಲೀಸ್ ಆಗಿ ಹೀನಾಯ ಸೋಲು ಕಂಡಿದೆ.

ತೇಜಸ್ ಸೋಲು

ಸಾಲು ಸಾಲು ಸಿನಿಮಾ ಸೋಲು ಕಾಣುತ್ತಿರುವುದರಿಂದ ಕಂಗನಾ ಅವರಿಗೆ ಬೇಸರ ಆಗಿದೆ.

ನಟಿಗೆ ಬೇಸರ

ಕೃಷ್ಣನ ಜನ್ಮಸ್ಥಳ ಎಂದು ಕರೆಯಲ್ಪಡುವ ದ್ವಾರಕೆಗೆ ಕಂಗನಾ ರಣಾವತ್ ತೆರಳಿದ್ದಾರೆ. ಅಲ್ಲಿ ಕೃಷ್ಣನ ದರ್ಶನ ಪಡೆದಿದ್ದಾರೆ.

ದ್ವಾರಕೆ

ದ್ವಾರಕೆಗೆ ತೆರಳಿದ ಬಳಿಕ ಕಂಗನಾ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ. ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ.

ಮನಸ್ಸಿಗೆ ನೆಮ್ಮದಿ

ಕೃಷ್ಣನ ಜನ್ಮಸ್ಥಳ ದ್ವಾರಕೆಗೆ ಬಂದ ಬಳಿಕ ಎಲ್ಲ ಚಿಂತೆಯೂ ಮಾಯವಾಯಿತು ಎಂದು ಕಂಗನಾ ರಣಾವತ್ ಅವರು ಹೇಳಿದ್ದಾರೆ.

ನಟಿ ಏನಂದ್ರು

‘ಎಮರ್ಜೆನ್ಸಿ’ ಸಿನಿಮಾದಲ್ಲಿ ಕಂಗನಾ ರಣಾವತ್ ಅವರು ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ.

ಎಮರ್ಜೆನ್ಸಿ

ಇತ್ತೀಚೆಗೆ ಕಂಗನಾ ರಣಾವತ್ ಅವರು ಮುಂಬೈನ ಲೋಕಲ್ ಶಾಪ್​ನಲ್ಲಿ ಸುತ್ತಾಟ ನಡೆಸಿದ್ದಾರೆ.

ಶಾಪಿಂಗ್

‘ಇದನ್ನೆಲ್ಲ ನಿನ್ನ ಹೆಂಡ್ತಿಹತ್ರ ಹೇಳ್ಕೋ’; ವಿನಯ್​ಗೆ ತನಿಷಾ ತಿರುಗೇಟು