Tanisha Kuppanda (7)

‘ಇದನ್ನೆಲ್ಲ ನಿನ್ನ ಹೆಂಡ್ತಿಹತ್ರ ಹೇಳ್ಕೋ’; ವಿನಯ್​ಗೆ ತನಿಷಾ ತಿರುಗೇಟು

03 Nov 2023

Pic credit - instagram

Tanisha Kuppanda (4)

ತನಿಷಾ ಕುಪ್ಪಂಡ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಅವರು ವಿನಯ್​ಗೆ ತಿರುಗೇಟು ಕೊಟ್ಟಿದ್ದಾರೆ.

ತನಿಷಾ ಕುಪ್ಪಂಡ

Vinay Gowda (16)

ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ಅವರು ಕಾಲಿಟ್ಟಲ್ಲೆಲ್ಲ ಜಗಳ ಏರ್ಪಡುತ್ತಿದೆ.

ವಿನಯ್ ಗೌಡ

Tanisha Kuppanda (3)

ತನಿಷಾ ಕೂಡ ವಿನಯ್​ ಗೌಡ ಅವರನ್ನು ಎದುರು ಹಾಕಿಕೊಂಡಿದ್ದಾರೆ. ಅವರು ಯಾವುದೇ ಭಯ ಇಲ್ಲದೆ ತಿರುಗೇಟು ನೀಡುತ್ತಿದ್ದಾರೆ.

ತನಿಷಾ ತಿರುಗೇಟು

ತನಿಷಾಗೆ ಏಕವಚನದಲ್ಲಿ ಪದಪ್ರಯೋಗ ಮಾಡಿದರು ವಿನಯ್. ಇದರಿಂದ ತನಿಷಾ ಸಿಟ್ಟಾದರು.

ಏಕವಚನ

‘ಇದನ್ನೆಲ್ಲ ಹೋಗಿ ಹೆಂಡ್ತಿ ಹತ್ರ ಹೇಳಿಕೋ. ನನ್ನ ಹತ್ತಿರ ಅಲ್ಲ. ನಂಗೆ ಏಯ್ ಅಂತಾನೆ’ ಎಂದು ಜೋರಾಗಿ ಮಾತನಾಡಿದರು ತನಿಷಾ.

ಹೆಂಡ್ತಿ ಹತ್ರ..

‘ನಾನು ಏಯ್ ಎಂದಿದ್ದಕ್ಕೆ ಕ್ಷಮೆ ಕೇಳುತ್ತೇನೆ’ ಎಂದರು ವಿನಯ್ ಗೌಡ. ಈ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು.

ಕ್ಷಮೆ

ತನಿಷಾ ಕುಪ್ಪಂಡ ಅವರು ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಉತ್ತಮ ಸ್ಪರ್ಧೆ ನೀಡುತ್ತಿದ್ದಾರೆ.

ಸ್ಟ್ರಾಂಗ್ ಸ್ಪರ್ಧಿ

35 ಕಂಪನಿ ಇದೆ ಎಂದು ಟ್ರೋಲ್ ಆದ ವಿನಯ್

35 ಕಂಪನಿ ಇದೆ ಎಂದು ಟ್ರೋಲ್ ಆದ ವಿನಯ್