35 ಕಂಪನಿ ಇದೆ ಎಂದು ಟ್ರೋಲ್ ಆದ ವಿನಯ್

02 Nov 2023

Pic credit - instagram

ಬಿಗ್ ಬಾಸ್ ಮನೆಯಲ್ಲಿ ಮಾತನಾಡುವ ಭರದಲ್ಲಿ 35 ಕಂಪನಿ ಇದೆ ಎಂದು ಹೇಳಿದ್ದರು ವಿನಯ್. ಇದು ಸಾಕಷ್ಟು ಟ್ರೋಲ್​ ಆಗಿದೆ.

35 ಕಂಪನಿ

ಡ್ರೋನ್ ಪ್ರತಾಪ್ ಅವರು ವಿನಯ್​ನ ನಾಮಿನೇಟ್ ಮಾಡಿದ್ದರು. ಈ ವೇಳೆ ಅವರು ಡ್ರೋನ್ ಕಂಪನಿ ಬಗ್ಗೆ ಹೇಳಿದ್ದರು.

ಡ್ರೋನ್ ಪ್ರತಾಪ್

‘ಹೊರಗಡೆ ವಿಚಾರ ಏಕೆ ಹೇಳ್ತೀಯಾ? ಹೊರಗೆ ನನ್ನದೂ 35 ಕಂಪನಿ ಇದೆ’ ಎಂದು ಹೇಳಿಕೊಂಡಿದ್ದರು ವಿನಯ್ ಗೌಡ.

ಕಂಪನಿ ಇದೆ

‘ನೀವು ಇಲ್ಲಿ ಹೊರಗಿನ ವಿಚಾರದ ಬಗ್ಗೆ ಮಾತನಾಡಿದ್ದಕ್ಕೆ ನಾನು ಕೂಡ ಆ ಬಗ್ಗೆ ಮಾತನಾಡಬೇಕಾಯಿತು’ ಎಂದರು ಪ್ರತಾಪ್.

ಪ್ರತಾಪ್ ತಿರುಗೇಟು

ವಿನಯ್ ಗೌಡ ಅವರ ಬಗ್ಗೆ ಹೊರಗೆ ಸಾಕಷ್ಟು ಟ್ರೋಲ್​ಗಳು ಆಗುತ್ತಿವೆ. ನಾನಾ ರೀತಿಯ ಫೋಟೋ ವೈರಲ್ ಆಗಿದೆ.

ಸಖತ್ ಟ್ರೋಲ್

ವಿನಯ್ ಗೌಡ ಅವರು ಕೋಪ ಮಾಡಿಕೊಳ್ಳುತ್ತಿದ್ದಾರೆ. ಅವರು ಎಲ್ಲರ ಮೇಲೂ ಕೂಗಾಡುತ್ತಿದ್ದಾರೆ.

ವಿನಯ್ ಕೋಪ

ವಿನಯ್ ಗೌಡ ಬಗ್ಗೆ ಎಲ್ಲರಿಗೂ ಅಸಮಾಧಾನ ಮೂಡಿದೆ. ಅವರು ನಡೆದುಕೊಳ್ಳುತ್ತಿರುವ ರೀತಿ ಸರಿ ಇಲ್ಲ ಎಂದು ಅನೇಕರು ಹೇಳಿದ್ದಾರೆ.

ಅಸಮಾಧಾನ

ಶಾರುಖ್ ಖಾನ್ ಬಳಿ ಇರೋ ದುಬಾರಿ ವಸ್ತುಗಳಿವು..