ಶಾರುಖ್ ಖಾನ್ ಬಳಿ ಇರೋ ದುಬಾರಿ ವಸ್ತುಗಳಿವು..

02 Nov 2023

Pic credit - instagram

ಶಾರುಖ್ ಖಾನ್ ಅವರಿಗೆ ಇಂದು (ನವೆಂಬರ್ 2) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ.

ಶಾರುಖ್ ಖಾನ್

ಶಾರುಖ್ ಖಾನ್ ಅವರ ಬಳಿ ಹಲವು ದುಬಾರಿ ವಸ್ತುಗಳನ್ನು ಹೊಂದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ದುಬಾರಿ ವಸ್ತು

ಶಾರುಖ್ ಖಾನ್ 2001ರಲ್ಲಿ ಮನ್ನತ್ ಖರೀದಿಸಿದಾಗ ಅದರ ಬೆಲೆ 13 ಕೋಟಿ ರೂ. ಇತ್ತು. ಈಗ ಇದರ ಬೆಲೆ 200+ ಕೋಟಿ ರೂಪಾಯಿ.

ಮನ್ನತ್

ರೆಡ್ ಚಿಲ್ಲೀಸ್ ಎಂಟರ್​ಟೇನ್​ಮೆಂಟ್ ನಿರ್ಮಾಣ ಸಂಸ್ಥೆಯನ್ನು ಶಾರುಖ್ ಖಾನ್ ಹೊಂದಿದ್ದಾರೆ. ವರ್ಷಕ್ಕೆ 500 ಕೋಟಿ ರೂ. ಟರ್ನ್​ಓವರ್ ಮಾಡುತ್ತದೆ.

ರೆಡ್ ಚಿಲ್ಲೀಸ್

ಶಾರುಖ್ ಖಾನ್ ಅವರು ಲಂಡನ್​ನಲ್ಲಿ ಮನೆ ಹೊಂದಿದ್ದಾರೆ. ಇದರ ಬೆಲೆ 183 ಕೋಟಿ ರೂಪಾಯಿ.

ಲಂಡನ್ ಮನೆ

ಶಾರುಖ್ ಖಾನ್ ಬಳಿ ಹಲವು ದುಬಾರಿ ಕಾರುಗಳಿವೆ. 31 ಕೋಟಿ ರೂಪಾಯಿಗೂ ಅಧಿಕ ಬೆಲೆಯ ಕಾರ್ ಕಲೆಕ್ಷನ್ ಇದೆ.

ದುಬಾರಿ ಕಾರು

ದುಬೈನ ಪಾಮ್ ಜುಮೈರಾದಲ್ಲಿ ಶಾರುಖ್ ವಿಲ್ಲಾ ಹೊಂದಿದ್ದಾರೆ. ಇದರ ಬೆಲೆ 100 ಕೋಟಿ ರೂಪಾಯಿ.

ವಿಲ್ಲಾ

ವಿನಯ್​ಗೆ ಕೌಂಟರ್ ಕೊಟ್ಟು ಭೇಷ್ ಎನಿಸಿಕೊಂಡ ಪ್ರತಾಪ್