ವಿನಯ್​ಗೆ ಕೌಂಟರ್ ಕೊಟ್ಟು ಭೇಷ್ ಎನಿಸಿಕೊಂಡ ಪ್ರತಾಪ್

02 Nov 2023

Pic credit - instagram

ಹೊರ ಜಗತ್ತಿನಲ್ಲಿ ಸಾಕಷ್ಟು ಟ್ರೋಲ್ ಆಗಿದ್ದರು ಡ್ರೋನ್ ಪ್ರತಾಪ್. ಈಗ ಅವರು ದೊಡ್ಮನೆ ಒಳಗೆ ಹೋಗಿದ್ದಾರೆ.

ಡ್ರೋನ್ ಪ್ರತಾಪ್

ಡ್ರೋನ್ ವಿಚಾರ ಇಟ್ಟುಕೊಂಡು ಮನೆಯಲ್ಲಿ ಅವರನ್ನು ಟೀಕೆ ಮಾಡಲಾಗುತ್ತಿದೆ. ಮನೆಯಲ್ಲಿ ಇರುವವರು ಅವರನ್ನು ಹೀಯಾಳಿಸುತ್ತಿದ್ದಾರೆ.

ಮನೆಯಲ್ಲಿ ಟೀಕೆ

ವಿನಯ್ ಅವರು ಡ್ರೋನ್ ಪ್ರತಾಪ್​ನ ಟಾರ್ಗೆಟ್ ಮಾಡುತ್ತಿದ್ದಾರೆ. ಅವರನ್ನು ಟೀಕೆ ಮಾಡುವ ಕೆಲಸ ಆಗುತ್ತಿದೆ.

ವಿನಯ್ ಗೌಡ

ಇತ್ತೀಚೆಗೆ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರತಾಪ್ ಅವರು ವಿನಯ್ ಹೆಸರು ತೆಗೆದುಕೊಂಡರು. ಇದಕ್ಕೆ ವಿನಯ್ ಸಿಟ್ಟಾದರು.

ನಾಮಿನೇಷನ್

ಹೊರಗೆ ಇರೋ ಕಂಪನಿ ವಿಚಾರ ಮಾತನಾಡಬೇಡಿ. ನನ್ನದು ಹೊರಗೆ 35 ಕಂಪನಿ ಇದೆ ಎಂದರು ವಿನಯ್.

ವಿನಯ್ ಹೇಳಿದ್ದೇನು?

ಪ್ರತಾಪ್ ಅವರು ತಿರುಗೇಟು ಕೊಟ್ಟಿದ್ದಾರೆ. ‘ನೀವು ಹೊರಗಿನ ವಿಚಾರ ಮಾತನಾಡಿದ್ದಕ್ಕೇ ನಾನು ಇದನ್ನು ಹೇಳುತ್ತಿದ್ದೇನೆ’ ಎಂದಿದ್ದಾರೆ ಅವರು.

ಪ್ರತಾಪ್ ತಿರುಗೇಟು

ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಜಗಳ ಏರ್ಪಡುತ್ತಿದೆ. ಅಲ್ಲಿನ ವಾತಾವರಣ ಬಿಸಿಯಾಗಿದೆ.

ಬಿಸಯೇರಿದೆ

ಪ್ರೇಕ್ಷಕರಿಗೆ ಹೇಗನಿಸುತ್ತಿದೆ ನಟಿ ಸಾರಾ ಅಣ್ಣಯ್ಯ ನಟನೆ?