ಪ್ರೇಕ್ಷಕರಿಗೆ ಹೇಗನಿಸುತ್ತಿದೆ ನಟಿ ಸಾರಾ ಅಣ್ಣಯ್ಯ ನಟನೆ?

01 Nov 2023

Pic credit - instagram

ನಟಿ ಸಾರಾ ಅಣ್ಣಯ್ಯ ಅವರು ಧಾರಾವಾಹಿ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಎಲ್ಲರ ಮೆಚ್ಚುಗೆ ಪಡೆಯುತ್ತಿದ್ದಾರೆ.

ಸಾರಾ ಅಣ್ಣಯ್ಯ

‘ಅಮೃತಧಾರೆ’ ಧಾರಾವಾಹಿಯಲ್ಲಿ ಸಾರಾ ಅವರು ಮಹಿಮಾ ಹೆಸರಿನ ಪಾತ್ರ ಮಾಡಿದ್ದಾರೆ.

‘ಅಮೃತಧಾರೆ’ ಧಾರಾವಾಹಿ

ಸೈಕೋ ಲವರ್ ರೀತಿಯ ಪಾತ್ರವನ್ನು ಸಾರಾ ಮಾಡುತ್ತಿದ್ದಾರೆ. ಅವರ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ.

ಸೈಕೋ ಲವರ್

‘ಕನ್ನಡತಿ’ ಧಾರಾವಾಹಿಯಲ್ಲೂ ಸಾರಾಗೆ ಇದೇ ಮಾದರಿಯ ಪಾತ್ರ ಸಿಕ್ಕಿತ್ತು. ಅದು ಇಲ್ಲೂ ಮುಂದುವರಿದಿದೆ.

ಈ ಮೊದಲು

ಸೋಶಿಯಲ್ ಮೀಡಿಯಾದಲ್ಲಿ ಸಾರಾ ಅಣ್ಣಯ್ಯ ಅವರು ಸಖತ್ ಬೋಲ್ಡ್ ಆಗಿ ಮಿಂಚಿ ಗಮನ ಸೆಳೆಯುತ್ತಾರೆ.

ಬೋಲ್ಡ್ ಲುಕ್

ಸಾರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೋ ಹಂಚಿಕೊಂಡು ಗಮನ ಸೆಳೆಯುತ್ತಿದ್ದಾರೆ.

ಹೊಸ ಫೋಟೋಸ್

ಸಾರಾ ಅವರು ಹಿರಿತೆರೆಗೆ ಎಂಟ್ರಿ ಬಗ್ಗೆ ಪ್ಲಾನ್ ಬಗ್ಗೆ ಸದ್ಯಕ್ಕೆ  ಯೋಚಿಸಿಲ್ಲ.

ಹಿರಿತೆರೆ ಪ್ಲಾನ್?

ಸಾನ್ಯಾ ಅಯ್ಯರ್ ಮೈಮಾಟ ನೋಡಿ ಅಭಿಮಾನಿಗಳು ಫಿದಾ