ಮಗು ಆದ್ಮೇಲೆ ‘ಹೆಬ್ಬುಲಿ’ ನಟಿ ಅಮಲಾ ಪೌಲ್ ಹೇಗಿದ್ದಾರೆ ನೋಡಿ..

25 October 2024

Pic credit - instagram

Author: Madankumar

ಬಹುಭಾಷಾ ನಟಿ ಅಮಲಾ ಪೌಲ್ ಅವರ ಹೊಸ ಫೋಟೋಗಳು ಇಲ್ಲಿವೆ.

ಅಮಲಾ ಪೌಲ್

Pic credit - instagram

ಇತ್ತೀಚೆಗೆ ಅಮಲಾ ಪೌಲ್ ಅವರು ಗಂಡು ಮಗುವಿಗೆ ಜನ್ಮ ನೀಡಿದರು.

ಅಮ್ಮನಾದ ಅಮಲಾ

Pic credit - instagram

ಮದುವೆ ಆದ್ಮೇಲೆ ಕುಟುಂಬಕ್ಕೆ ಅಮಲಾ ಹೆಚ್ಚು ಸಮಯ ನೀಡುತ್ತಿದ್ದಾರೆ.

ಕುಟುಂಬಕ್ಕೆ ಟೈಮ್

Pic credit - instagram

ಅಮಲಾ ಪೌಲ್ ಅವರು ಕನ್ನಡದಲ್ಲಿ ನಟಿಸಿದ ಏಕೈಕ ಸಿನಿಮಾ ‘ಹೆಬ್ಬುಲಿ’.

ಕನ್ನಡದಲ್ಲಿ..

Pic credit - instagram

2023ರಲ್ಲಿ ಅಮಲಾ ಪೌಲ್ ಅವರು ಜಗತ್ ದೇಸಾಯಿ ಜತೆ 2ನೇ ಮದುವೆ ಆದರು.

ಎರಡನೇ ಮದುವೆ

Pic credit - instagram

ಸಿನಿಮಾದಲ್ಲಿ ಬೋಲ್ಡ್ ಪಾತ್ರಗಳನ್ನು ಮಾಡಿ ಗುರುತಿಸಿಕೊಂಡ ಅಮಲಾ ಪೌಲ್.

ಬೋಲ್ಡ್​ ನಟಿ

Pic credit - instagram

ಅಮಲಾ ಪೌಲ್ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್.

ವೈರಲ್​ ಫೋಟೋ

Pic credit - instagram

Pic credit - instagram

Next: ನಾನ್ ವೆಜ್ ಊಟ ಕೊಡಲಿಲ್ಲ ಅಂತ ಕಣ್ಣೀರು ಹಾಕಿದ ಬಿಗ್ ಬಾಸ್ ಸ್ಪರ್ಧಿ