ನೆಪೋಟಿಸಂ ಟೀಕೆ ನಡುವೆಯೂ ಹೀರೋ ಆದ ಅಮಿತಾಭ್​ ಮೊಮ್ಮಗ ಅಗಸ್ತ್ಯ ನಂದ.

06 Dec 2023

Pic credit - instagram

Author: Madankumar

ನೆಟ್​ಫ್ಲಿಕ್ಸ್​ನಲ್ಲಿ ಡಿಸೆಂಬರ್​ 7ರಂದು ಬಿಡುಗಡೆ ಆಗಲಿದೆ ‘ದಿ ಆರ್ಚೀಸ್​’ ಸಿನಿಮಾ.

‘ದಿ ಆರ್ಚೀಸ್’

ಫಿಲ್ಮಿ ಕುಟುಂಬದಿಂದ ಬಂದ ಹೊಸ ಕಲಾವಿದರಿಗೆ ಈ ಸಿನಿಮಾದಲ್ಲಿ ಚಾನ್ಸ್​ ಸಿಕ್ಕಿದೆ.

ಸ್ಟಾರ್ ಮಕ್ಕಳು

ಅಮಿತಾಭ್​ ಬಚ್ಚನ್​ ಅವರ ಪುತ್ರಿಯ ಮಗ ಅಗಸ್ತ್ಯ ನಂದ ಈ ಚಿತ್ರದಲ್ಲಿ ನಟಿಸಿದ್ದಾರೆ.

ಬಿಗ್​ ಬಿ ಮೊಮ್ಮಗ

ಅಮಿತಾಭ್​ ಬಚ್ಚನ್​ ಮೊಮ್ಮಗ ಅಗಸ್ತ್ಯ ನಂದ ನಟಿಸಿದ ಮೊದಲ ಚಿತ್ರ ‘ದಿ ಆರ್ಚೀಸ್​’.

ಮೊದಲ ಸಿನಿಮಾ

ಬಾಲಿವುಡ್​ನಲ್ಲಿ ನೆಪೋಟಿಸಂ ಹಾವಳಿ ಹೆಚ್ಚಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ನೆಪೋಟಿಸಂ ಟೀಕೆ

ಅಗಸ್ತ್ಯ ನಂದ ಅವರು ಲಂಡನ್​ನಲ್ಲಿ ಶಿಕ್ಷಣ ಪಡೆದ ಬಳಿಕ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ.

ಲಂಡನ್​ ಶಿಕ್ಷಣ

23ನೇ ವಯಸ್ಸಿನಲ್ಲಿ ಅಗಸ್ತ್ಯ ನಂದ ಹೀರೋ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದಾರೆ.

23 ವರ್ಷ ವಯಸ್ಸು

ಅಮಿತಾಭ್​ ಬಚ್ಚನ್​ ಅವರ ಕುಟುಂಬದಿಂದ ಅಗಸ್ತ್ಯ ನಂದ ಅವರಿಗೆ ಬೆಂಬಲ ಸಿಕ್ಕಿದೆ.

ಕುಟುಂಬದ ಬೆಂಬಲ

Next: ರಶ್ಮಿಕಾ ಮಾತ್ರವಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..