ಡಾಲಿ ಧನಂಜಯ್ ಮದುವೆ ಫಿಕ್ಸ್, ಕಾಲೆಳೆದ ಟ್ರೋಲ್ಗಳಿಗೆ ದಿಟ್ಟ ಉತ್ತರ ಕೊಟ್ಟ ಅಮೃತಾ
02 OCT 2024
Manjunatha
ಡಾಲಿ ಧನಂಜಯ್ ಮದುವೆ ನಿಗದಿ ಆಗಿದೆ, ವೈದ್ಯೆಯೊಡನೆ ಧನಂಜಯ್ ಮದುವೆಯಾಗಲಿದ್ದಾರೆ.
ಡಾಲಿ ಧನಂಜಯ್ ಮದುವೆ
ಆದರೆ ಈ ವಿಷಯ ಇಟ್ಟುಕೊಂಡು ನಟಿ ಅಮೃತಾ ಐಯ್ಯಂಗಾರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ ಕೆಲವರು.
ಅಮೃತಾ ಐಯ್ಯಂಗಾರ್
ಅಮೃತಾ ಮತ್ತು ಡಾಲಿ ಪರಸ್ಪರ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ಡಾಲಿ ಬೇರೆ ಯುವತಿಯನ್ನು ಮದುವೆ ಆಗುತ್ತಿದ್ದಾರೆ.
ಅಮೃತಾ ಮತ್ತು ಡಾಲಿ
ಈ ವಿಷಯ ಇಟ್ಟುಕೊಂಡು, ‘ಯಾಕೋ ಸುಟ್ಟ ವಾಸನೆ ಬರುತ್ತಿದ್ದೆಯಲ್ಲ’ ಎಂದು ನೆಟ್ಟಿಗನೊಬ್ಬ ಅಮೃತಾಗೆ ಕಮೆಂಟ್ ಮಾಡಿದ್ದ.
ಅಮೃತಾ ಮೇಲೆ ಟ್ರೋಲ್
ಟ್ರೋಲ್ಗೆ ಪ್ರತಿಕ್ರಿಯಿಸಿರುವ ಅಮೃತಾ, ‘ನಿಮ್ಮ ಮನೆಯ ಸ್ಟೋವ್ ಇರಬಹುದು, ಆಫ್ ಮಾಡಿ ಬನ್ನಿ ಹೋಗಿ’ ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ.
ಕಾಲೆಳೆದ ನಟಿ ಅಮೃತಾ
ಡಾಲಿ ಮತ್ತು ಅಮೃತಾ ಹಲವು ಬಾರಿ ತಾವು ಪ್ರೇಮಿಗಳಲ್ಲ, ಬದಲಿಗೆ ಒಳ್ಳೆಯ ಗೆಳೆಯರು ಎಂದು ಹೇಳಿಕೊಂಡಿದ್ದಾರೆ.
‘ನಾವು ಒಳ್ಳೆಯ ಗೆಳೆಯರು’
ಈಗ ಡಾಲಿ ಧನಂಜಯ್ ವೈದ್ಯೆಯೊಬ್ಬರನ್ನು ಮದುವೆ ಆಗುತ್ತಿದ್ದಾರೆ. ಅಮೃತಾ ಐಯ್ಯಂಗಾರ್ ಇನ್ನೂ ಮದುವೆ ಆಗಿಲ್ಲ.
ಅಮೃತಾ ಮದುವೆ ಎಂದು?
ಕಾಡಿನಲ್ಲಿ ದೀಪಾವಳಿ ಆಚರಿಸಿದ ಸಮಂತಾ, ಇಲ್ಲಿವೆ ಕೆಲ ಚಿತ್ರಗಳು
ಇದನ್ನೂ ನೋಡಿ