‘ಟಗರು ಪಲ್ಯ’ ಸಿನಿಮಾದಲ್ಲಿ ಪ್ರೇಮ್​ ಮಗಳು ಅಮೃತಾ ನಟನೆ ಹೇಗಿದೆ?

27 Oct 2023

Pic credit - instagram

ರಾಜ್ಯದ 175 ಚಿತ್ರಮಂದಿರಗಳಲ್ಲಿ ‘ಟಗರು ಪಲ್ಯ’ ಚಿತ್ರ ಬಿಡುಗಡೆ ಆಗಿದೆ.

ಎಲ್ಲೆಡೆ ಬಿಡುಗಡೆ

ಪ್ರೇಮ್​ ಪುತ್ರಿ ಅಮೃತಾ ಅಭಿನಯಿಸಿದ ಮೊದಲ ಸಿನಿಮಾ ‘ಟಗರು ಪಲ್ಯ’.

ಮೊದಲ ಚಿತ್ರ

‘ಟಗರು ಪಲ್ಯ’ ಸಿನಿಮಾಗೆ ಎಲ್ಲರಿಂದ ಉತ್ತಮ ವಿಮರ್ಶೆ ಕೇಳಿಬರುತ್ತಿದೆ.

ಉತ್ತಮ ವಿಮರ್ಶೆ

ಚೊಚ್ಚಲ ಚಿತ್ರದಲ್ಲೇ ಅಮೃತಾ ನಟನೆಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.

ಅಮೃತಾಗೆ ಮೆಚ್ಚುಗೆ

‘ಟಗರು ಪಲ್ಯ’ ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರ ಮಾಡಿದ ಅಮೃತಾ.

ಹಳ್ಳಿ ಹುಡುಗಿ

ಈ ಸಿನಿಮಾದಲ್ಲಿ ಅಮೃತಾ  ಪ್ರೇಮ್​ಗೆ ನಟ ನಾಗಭೂಷಣ ಜೋಡಿ ಆಗಿದ್ದಾರೆ.

ನಾಗಭೂಷಣ

ಪ್ರೇಕ್ಷಕರಿಂದ ಪ್ರಶಂಸೆ ಸಿಗುತ್ತಿರುವುದಕ್ಕೆ ಖುಷಿಯಾಗಿದ್ದಾರೆ ಅಮೃತಾ ಪ್ರೇಮ್​.

ಸಖತ್​ ಖುಷಿ

ಚಿತ್ರರಂಗದಲ್ಲಿ ಭರವಸೆಯ ಹೊಸ ನಟಿಯಾಗಿ ಅಮೃತಾ ಗುರುತಿಸಿಕೊಂಡಿದ್ದಾರೆ.

ಭರವಸೆಯ ನಟಿ

ಬಿಗ್​ ಬಾಸ್​ ಮನೆಯಲ್ಲಿ ಕಠಿಣ ಸ್ಪರ್ಧಿ ಎನಿಸಿಕೊಂಡ ನಟ ಕಾರ್ತಿಕ್​ ಮಹೇಶ್​.