ಬಿಗ್​ ಬಾಸ್​ ಮನೆಯಲ್ಲಿ ಕಠಿಣ ಸ್ಪರ್ಧಿ ಎನಿಸಿಕೊಂಡ ನಟ ಕಾರ್ತಿಕ್​ ಮಹೇಶ್​.

26 Oct 2023

Pic credit - instagram

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋ ಸಖತ್​ ಗಮನ ಸೆಳೆಯುತ್ತಿದೆ. 

10ನೇ ಸೀಸನ್​

ಚಂದನವನದ ಉದಯೋನ್ಮುಖ ನಟ ಕಾರ್ತಿಕ್​ ಬಿಗ್​ ಬಾಸ್​ ಸೇರಿಕೊಂಡಿದ್ದಾರೆ.

ಕಾರ್ತಿಕ್​ ಮಹೇಶ್​

ಟಾಸ್ಕ್​ಗಳನ್ನು ಸಮರ್ಥವಾಗಿ ಆಡುವ ಮೂಲಕ ಕಾರ್ತಿಕ್​ ಕಠಿಣ ಸ್ಪರ್ಧೆ ಆಗಿದ್ದಾರೆ.

ಕಠಿಣ ಸ್ಪರ್ಧಿ

ನಟಿ ಸಂಗೀತಾ ಶೃಂಗೇರಿ ಅವರ ಜೊತೆ ಕಾರ್ತಿಕ್​ ಮಹೇಶ್​ಗೆ ಹೆಚ್ಚು ಸ್ನೇಹ ಬೆಳೆದಿದೆ.

ಸಂಗೀತ ಜೊತೆ

ಕಾರ್ತಿಕ್​ ಮಹೇಶ್​ ಅಭಿನಯದ ‘ಡೊಳ್ಳು’ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.

ರಾಷ್ಟ್ರ ಪ್ರಶಸ್ತಿ

ಬಿಗ್​ ಬಾಸ್​ ಫಿನಾಲೆ ತನಕ ಕಾರ್ತಿಕ್​ ಮಹೇಶ್​ ಅವರು ಫೈಟ್​ ನೀಡುವ ನಿರೀಕ್ಷೆ ಇದೆ.

ಫಿನಾಲೆ ನಿರೀಕ್ಷೆ

ಪ್ರತಿ ರಾತ್ರಿ 9.30ಕ್ಕೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ ಪ್ರಸಾರ ಆಗುತ್ತಿದೆ.

ಕಲರ್ಸ್​ ಕನ್ನಡ

24 ಗಂಟೆಯೂ ಜಿಯೋ ಸಿನಿಮಾದಲ್ಲಿ ಈ ಕಾರ್ಯಕ್ರವನ್ನು ಉಚಿತವಾಗಿ ನೋಡಬಹುದು.

ಜಿಯೋ ಸಿನಿಮಾ

‘ಕ್ಯಾಪ್ಚರ್​’ ಸಿನಿಮಾದಲ್ಲಿ ಮಾನ್ವಿತಾ ಕಾಮತ್​; ಹಿರಿದಾಯ್ತು ಪಾತ್ರವರ್ಗ.