‘ಕ್ಯಾಪ್ಚರ್​’ ಸಿನಿಮಾದಲ್ಲಿ ಮಾನ್ವಿತಾ ಕಾಮತ್​; ಹಿರಿದಾಯ್ತು ಪಾತ್ರವರ್ಗ.

24 Oct 2023

Pic credit - instagram

ಭಿನ್ನವಾದ ಹಾರರ್​ ಕಥಾಹಂದರ ಹೊಂದಿರಲಿದೆ ‘ಕ್ಯಾಪ್ಚರ್​’ ಸಿನಿಮಾ.

ಹಾರರ್​ ಸಿನಿಮಾ

‘ಕ್ಯಾಪ್ಚರ್​’ ಸಿನಿಮಾಗೆ ‘ಮಮ್ಮಿ’ ಖ್ಯಾತಿಯ ಲೋಹಿತ್​ ನಿರ್ದೇಶನವಿದೆ.

ಲೋಹಿತ್​ ನಿರ್ದೇಶನ

ಈ ಸಿನಿಮಾದಲ್ಲಿ ಅನುಭವಿ ನಟಿ ಪ್ರಿಯಾಂಕಾ ಉಪೇಂದ್ರ ನಾಯಕಿ ಆಗಿದ್ದಾರೆ.

ಪ್ರಿಯಾಂಕಾ ಉಪೇಂದ್ರ

‘ಕ್ಯಾಪ್ಚರ್​’ ಸಿನಿಮಾದ ಪಾತ್ರವರ್ಗಕ್ಕೆ ಮಾನ್ವಿತಾ ಕಾಮತ್​ ಎಂಟ್ರಿ ನೀಡಿದ್ದಾರೆ.

ಮಾನ್ವಿತಾ ಎಂಟ್ರಿ

‘ಶ್ರೀದುರ್ಗಪರಮೇಶ್ವರಿ ಪ್ರೊಡಕ್ಷನ್ಸ್​’ ಮೂಲಕ ಈ ಚಿತ್ರ ನಿರ್ಮಾಣ ಆಗುತ್ತಿದೆ.

ನಿರ್ಮಾಣ ಸಂಸ್ಥೆ

ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್​ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ರವಿರಾಜ್ ಬಂಡವಾಳ

ಇಡೀ ಸಿನಿಮಾ ಸಿಸಿಟಿಟಿ ಕಾನ್ಸೆಪ್ಟ್​ನಲ್ಲಿ ಮೂಡಿಬರುತ್ತಿದೆ ಎಂಬುದು ನಿಜಕ್ಕೂ ವಿಶೇಷ.

ಸಿಸಿಟಿವಿ ಕಾನ್ಸೆಪ್ಟ್​

‘ಕ್ಯಾಪ್ಚರ್​’ ಸಿನಿಮಾದಲ್ಲಿ ಮಾನ್ವಿತಾ ಪಾತ್ರ ಹೇಗೆ ಇರಲಿದೆ ಎಂಬ ಕೌತುಕ ಮೂಡಿದೆ.

ಮೂಡಿದೆ ಕೌತುಕ

ಹೇಗಿತ್ತು ನೋಡಿ ಸೋನು ಶ್ರೀನಿವಾಸ್ ಗೌಡ ಆಯುಧ ಪೂಜೆ ಸಂಭ್ರಮ.