ಹೇಗಿತ್ತು ನೋಡಿ ಸೋನು ಶ್ರೀನಿವಾಸ್ ಗೌಡ ಆಯುಧ ಪೂಜೆ ಸಂಭ್ರಮ.

23 Oct 2023

Pic credit - instagram

ಸೋನು ಗೌಡ ಅವರು ಬಹಳ ಸಡಗರದಿಂದ ವಿಜಯ ದಶಮಿ ಆಚರಿಸಿದ್ದಾರೆ.

ಹಬ್ಬದ ಸಡಗರ

ಆಯುಧ ಪೂಜೆ ಪ್ರಯುಕ್ತ ತಮ್ಮ ದ್ವಿಚಕ್ರ ವಾಹನಕ್ಕೆ ಸೋನು ಗೌಡ ಪೂಜೆ ಮಾಡಿದ್ದಾರೆ.

ವಾಹನ ಪೂಜೆ

‘ಕಾರ್ ಇದ್ದರೂ, ವಿಮಾನದಲ್ಲಿ ಹೋದ್ರೂ ನನ್ನ ಬೇಬಿ ಇವಳೇ’ ಎಂದ ಸೋನು ಗೌಡ.

ನನ್ನ ಬೇಬಿ ಇವಳೇ

ಒಂದಷ್ಟು ದಿನಗಳ ಕಾಲ ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡಿ ಬಂದಿದ್ದಾರೆ ಸೋನು ಗೌಡ.

ಮಾಲ್ಡೀವ್ಸ್ ಬಳಿಕ

ಇನ್‌ಸ್ಟಾಗ್ರಾಮ್‌ನಲ್ಲಿ ಸೋನು ಗೌಡ ಆಗಾಗ ಬೋಲ್ಡ್ ಪೋಟೋಗಳನ್ನು ಹಂಚಿಕೊಳ್ತಾರೆ.

ಬೋಲ್ಡ್ ಬೆಡಗಿ

ಸೋನು ಶ್ರೀನಿವಾಸ್ ಗೌಡ ಅವರಿಗೆ ಫೋಟೋಗಳ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ.

ಫೋಟೋ ಕ್ರೇಜ್

ಸೋಶಿಯಲ್ ಮೀಡಿಯಾದಲ್ಲಿ ಸೋನು ಶ್ರೀನಿವಾಸ್ ಗೌಡ ಸಖತ್ ಫೇಮಸ್ ಆಗಿದ್ದಾರೆ.

ಭಾರಿ ಫೇಮಸ್

ಬಿಗ್ ಬಾಸ್ ಒಟಿಟಿಯಲ್ಲಿ ಸ್ಪರ್ಧಿಸಿ ಬಂದ ಬಳಿಕ ಸೋನು ಗೌಡಗೆ ಸಿನಿಮಾ ಅವಕಾಶ ಸಿಕ್ಕಿದೆ.

ಹೊಸ ಅವಕಾಶ

ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಧರಿಸಿದ ಚಿತ್ರ ವಿಚಿತ್ರ ಮಾಸ್ಕ್​ಗಳು ಹೇಗಿವೆ ನೋಡಿ..