24 February 2024

ಬಿಕಿನಿಯಲ್ಲಿ 'ಅಮೃತಧಾರೆ' ಸೀರಿಯಲ್​​​ ನಟಿ ಸಾರಾ ಅಣ್ಣಯ್ಯ

Pic Credit - Instagram

Author :Akshatha Vorkady

ಸಾರಾ ಅಣ್ಣಯ್ಯ 

ಕನ್ನಡದ ಕಿರುತೆರೆ ನಟಿ ಸಾರಾ ಅಣ್ಣಯ್ಯ ಬಿಕಿನಿ ತೊಟ್ಟು ಹಾಟ್​​ ಅವತಾರದಲ್ಲಿ ಮಿಂಚಿದ್ದಾರೆ. 

Pic Credit - Instagram

'ವರೂಧಿನಿ'

ಸಾರಾ ಅಣ್ಣಯ್ಯ ಹೆಸರಿಗಿಂತ 'ವರೂಧಿನಿ' ಎಂಬ ಹೆಸರಿನ ಮೂಲಕ ಮನೆಮಾತಾಗಿದ್ದ ನಟಿ. 

Pic Credit - Instagram

ಸಖತ್​​ ಫೇಮಸ್

ಕನ್ನಡತಿ, ನಮ್ಮ ಲಚ್ಚಿ ಸೀರಿಯಲ್​​ಗಳಲ್ಲಿ  ನಟಿಸಿ ಸಖತ್​​ ಫೇಮಸ್​​ ಆಗಿರುವ ಸಾರಾ ಅಣ್ಣಯ್ಯ.

Pic Credit - Instagram

ಅಮೃತಧಾರೆ

ಇದೀಗಾ ಅಮೃತಧಾರೆ ಸೀರಿಯಲ್ನಲ್ಲಿ ಮಹಿಮಾ ಪಾತ್ರದ ಮೂಲಕ ಪ್ರೇಕ್ಷಕರಿಗೆ ಇನ್ನೂ ಹತ್ತಿರವಾಗಿದ್ದಾರೆ.

Pic Credit - Instagram

ಸಾರಾ ಅಣ್ಣಯ್ಯ 

ಸದ್ಯ ಬಿಕಿನಿ ತೊಟ್ಟು ಫೋಟೋಗೆ ಪೋಸ್​​ ಕೊಟ್ಟಿದ್ದು, ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.

Pic Credit - Instagram

ಸಖತ್​​ ಆಕ್ಟೀವ್​​

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿರುವ ಸಾರಾ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit - Instagram

ಹಾಟ್ ಫೋಟೋ

 ಸೋಶಿಯಲ್ ಮೀಡಿಯಾದಲ್ಲಿ ಆಗೊಂದು ಈಗೊಂದು ಹಾಟ್ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ ಸಾರಾ. 

Pic Credit - Instagram