23 February 2024

ಅಂಬಾನಿಯ ಭಾವಿ ಸೊಸೆ ರಾಧಿಕಾ ಮರ್ಚೆಂಟ್ ಹಿನ್ನೆಲೆ ಏನು? 

Pic Credit - Instagram

Author :Akshatha Vorkady

ಮುಖೇಶ್ ಅಂಬಾನಿ

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ವಿವಾಹದ ಸಂಭ್ರಮ ಮನೆಮಾಡಿದೆ.

Pic Credit - Instagram

ರಾಧಿಕಾ ಮರ್ಚೆಂಟ್

ಬಾಲ್ಯದ ಸ್ನೇಹಿತೆ ರಾಧಿಕಾ ಮರ್ಚೆಂಟ್ ಜೊತೆಗೆ ಅನಂತ್​​ ಅಂಬಾನಿ ಸಪ್ತಪದಿ ತುಳಿಯಲಿದ್ದಾರೆ.

Pic Credit - Instagram

ಗುಜರಾತ್‌ನ ಜಾಮ್‌ನಗರ

ಅಂಬಾನಿ ಅವರ ತವರೂರಾದ ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 1 ರಿಂದ 3ರ ವರೆಗೆ ಮದುವೆ ನಡೆಯಲಿದೆ.

Pic Credit - Instagram

ರಾಧಿಕಾ ಮರ್ಚೆಂಟ್ ಹಿನ್ನೆಲೆ

ಎನ್‌ಕೋರ್ ಹೆಲ್ತ್‌ ಕೇರ್ ಸಿಇಒ ವೀರೇನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್

Pic Credit - Instagram

ಬಾಲ್ಯದ ಸ್ನೇಹಿತೆ 

ಅನಂತ್ ಮತ್ತು ರಾಧಿಕಾ ಬಾಲ್ಯದಿಂದಲೂ ಒಳ್ಳೆಯ ಸ್ನೇಹಿತರಾಗಿದ್ದರು. ನಂತರ ಸ್ನೇಹ ಪ್ರೀತಿಗೆ ತಿರುಗಿದೆ.

Pic Credit - Instagram

ಮರ್ಚೆಂಟ್ ಕುಟುಂಬ

ಅಂಬಾನಿ ಕುಟುಂಬದ ಪ್ರತೀ ಕಾರ್ಯಕ್ರಮದಲ್ಲೂ ರಾಧಿಕಾ ಮರ್ಚೆಂಟ್ ಅವರ ಕುಟುಂಬ ಹಾಜರಿರುತ್ತದೆ.

Pic Credit - Instagram

ಭರತನಾಟ್ಯ ಕಲಾವಿದೆ

29 ರ ಹರೆಯದ ರಾಧಿಕಾ ಶ್ರೀ ನಿಭಾ ಆರ್ಟ್ಸ್‌ನ ಗುರು ಭಾವನಾ ಠಾಕರ್ ಅವರಿಂದ ಭರತನಾಟ್ಯ ಕಲಿತಿದ್ದಾರೆ.

Pic Credit - Instagram