22 February 2024

ರೇಷ್ಮೆ ಸೀರೆ, ಮಲ್ಲಿಗೆ ಹೂ ಮುಡಿದು ಮಿಂಚಿದ ಕರಾವಳಿ ಬೆಡಗಿ

Pic Credit - Instagram

Author :Akshatha Vorkady

ಪೂಜಾ ಹೆಗ್ಢೆ

ಕರಾವಳಿಯ ಬೆಡಗಿ ಪೂಜಾ ಹೆಗ್ಢೆ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

Pic Credit - Instagram

ಜನಪ್ರಿಯತೆ

ಬಾಲಿವುಡ್‌ ಮತ್ತು ದಕ್ಷಿಣ ಭಾರತ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿರುವ ಪೂಜಾ ಹೆಗ್ಡೆ

Pic Credit - Instagram

ಸೀರೆಯುಟ್ಟು ಮಿಂಚಿದ

ಇದೀಗಾ ಮಲ್ಲಿಗೆ ಮುಡಿದು ಲಕ್ಷಣವಾಗಿ ರೇಷ್ಮೆ ಸೀರೆಯುಟ್ಟು ಮಿಂಚಿದ ಪೂಜಾ ಹೆಗ್ಡೆ.

Pic Credit - Instagram

ಅಭಿಮಾನಿಗಳು ಫುಲ್​​ ಖುಷಿ

ಹಳದಿ ಬಣ್ಣದ ಸೀರೆಯಲ್ಲಿ ನಟಿಯ ಅಂದ ಕಂಡು ಅಭಿಮಾನಿಗಳು ಫುಲ್​​ ಖುಷಿಯಾಗಿದ್ದಾರೆ.

Pic Credit - Instagram

ಕರಾವಳಿಯ ಸುಂದರಿ

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​​ ಆಗಿರುವ ಕರಾವಳಿಯ ಸುಂದರಿ ಪೂಜಾ ಹೆಗ್ಡೆ.

Pic Credit - Instagram

2 ಕೋಟಿ 64ಲಕ್ಷ

ಇನ್ಸ್ಟಾಗ್ರಾಮ್​​ ಖಾತೆಯಲ್ಲಿ 2 ಕೋಟಿಯ 64ಲಕ್ಷ ಫಾಲೋವರ್ಸ್​​​​ಗಳನ್ನು ಹೊಂದಿದ್ದಾರೆ.

Pic Credit - Instagram

ನೆಟ್ಟಿಗರು ಮೆಚ್ಚುಗೆ

ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದ ಫೋಟೋಗೆ ಇಲ್ಲಿಯವರೆಗೆ 1,413,939 ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Pic Credit - Instagram