20 February 2024

ಭಾರತವನ್ನು ಪ್ರತಿನಿಧಿಸುವ 'ವಿಶ್ವ ಸುಂದರಿ' ಸಿನಿ ಶೆಟ್ಟಿ  ಯಾರು? 

Pic Credit - Instagram

Author :Akshatha Vorkady

ವಿಶ್ವ ಸುಂದರಿ ಸ್ಪರ್ಧೆ

71ನೇ ವಿಶ್ವ ಸುಂದರಿ ಸ್ಪರ್ಧೆ ಫೆಬ್ರವರಿ 18 ರಿಂದ ಮಾರ್ಚ್ 9 ರವರೆಗೆ ಮುಂಬೈನಲ್ಲಿ ನಡೆಯಲಿದೆ.

Pic Credit - Instagram

28 ವರ್ಷಗಳ ನಂತರ

ಸುಮಾರು 28 ವರ್ಷಗಳ ನಂತರ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

Pic Credit - Instagram

ಕನ್ನಡತಿ ಸಿನಿ ಶೆಟ್ಟಿ

ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಕನ್ನಡತಿ ಸಿನಿ ಶೆಟ್ಟಿ ಪ್ರತಿನಿಧಿಸುತ್ತಿದ್ದಾರೆ.

Pic Credit - Instagram

ಸ್ನಾತಕೋತ್ತರ ಪದವೀಧರೆ

ಮೂಲತಃ ಕರ್ನಾಟಕದ ಉಡುಪಿ ಜಿಲ್ಲೆಯ ಸಿನಿ ಶೆಟ್ಟಿ, ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ.

Pic Credit - Instagram

‘ಮಿಸ್ ಇಂಡಿಯಾ’

ಈ ಹಿಂದೆ ಸಿನಿ ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್‌-2022’ ‘ಮಿಸ್ ಇಂಡಿಯಾ’ ಕಿರೀಟ ಮುಡಿಗೇರಿಸಿಕೊಂಡಿದ್ದರು.

Pic Credit - Instagram

ವಿಶ್ವ ಸುಂದರಿ ಸ್ಪರ್ಧೆ

ಸುಮಾರು 28 ವರ್ಷಗಳ ನಂತರ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ ಆಯೋಜನೆಗೆ  ಸಿನಿ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.

Pic Credit - Instagram

ಬೆಂಗಳೂರಿನಲ್ಲಿ ಸ್ಪರ್ಧೆ

ಮೊದಲ ಬಾರಿಗೆ ಭಾರತದಲ್ಲಿ ಅಂದರೆ 27 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆದಿತ್ತು. 

Pic Credit - Instagram