17 February 2024

ಅಂಬಾನಿಯ ಕಿರಿ ಸೊಸೆ ಧರಿಸಿದ ಈ ಸಿಂಪಲ್​​ ನೆಕ್ಲೇಸ್​​​ ಬೆಲೆ 12 ಕೋಟಿ ರೂ.

Pic Credit - Instagram

Author :Akshatha Vorkady

ಅನಂತ್ ಅಂಬಾನಿ ವಿವಾಹ

ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿಯ ವಿವಾಹಕ್ಕೆ ಅದ್ದೂರಿಯಾಗಿ ಸಕಲ ಸಿದ್ದತೆಗಳು ನಡೆಯುತ್ತಿವೆ.

Pic Credit - Instagram

ಗುಜರಾತ್‌ನ ಜಾಮ್‌ನಗರ

ಅಂಬಾನಿಯ ತವರೂರಾದ ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 1 ರಿಂದ 3ರ ವರೆಗೆ ಮದುವೆ ನಡೆಯಲಿದೆ.

Pic Credit - Instagram

ರಾಧಿಕಾ ಮರ್ಚೆಂಟ್‌

ಮುಖೇಶ್‌ ಅಂಬಾನಿ ಹಾಗೂ ನೀತಾ ಅಂಬಾನಿಯ ಸೊಸೆಯಾಗಲಿರುವ ರಾಧಿಕಾ ಮರ್ಚೆಂಟ್‌ ಇತ್ತೀಚಿಗೆ ಭಾರೀ ಸುದ್ದಿಯಲ್ಲಿದ್ದಾರೆ.

Pic Credit - Instagram

ಕೋಟಿ ಬೆಲೆಬಾಳುವ ಆಭರಣ

ತನ್ನ ಕೋಟಿ ಕೋಟಿ ಬೆಲೆಬಾಳುವ ಆಭರಣಗಳಿಂದಲೇ ಸುದ್ದಿಯಲ್ಲಿರುವ ರಾಧಿಕಾ ಮರ್ಚೆಂಟ್‌. 

Pic Credit - Instagram

ಹಾರ್ಟ್​​​​ ಶೇಪ್​​​ ನೆಕ್ಲೇಸ್

ಇತ್ತೀಚೆಗಷ್ಟೇ ಸಿಂಪಲ್ ಹಾರ್ಟ್​​​​ ಶೇಪ್​​​ ನೆಕ್ಲೇಸ್ ಹಾಗೂ ಕಿವಿಯೋಲೆ ತೊಟ್ಟು ಮಿಂಚಿದ್ದ ರಾಧಿಕಾ ಮರ್ಚೆಂಟ್‌.

Pic Credit - Instagram

12 ಕೋಟಿ ರೂ.

ಈ ಸಿಂಪಲ್ ನೆಕ್ಲೇಸ್ ಹಾಗೂ ಕಿವಿಯೋಲೆಯ ಒಟ್ಟುನ ಮೊತ್ತ 12 ಕೋಟಿ ರೂ. ಎಂದು ವರದಿಯಾಗಿದೆ.

Pic Credit - Instagram

ಲಕ್ಸುರಿಯಸ್‌ ಲೈಫ್‌ಸ್ಟೈಲ್‌

ತಮ್ಮ ಸ್ಟೈಲಿಶ್ ಲುಕ್‌, ಲಕ್ಸುರಿಯಸ್‌ ಲೈಫ್‌ಸ್ಟೈಲ್‌ನಿಂದ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ ರಾಧಿಕಾ.

Pic Credit - Instagram