17 February 2024

19ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ 'ದಂಗಲ್' ಬಾಲನಟಿ

Pic Credit - Instagram

Author :Akshatha Vorkady

'ದಂಗಲ್'

2016ರಲ್ಲಿ ತೆರೆಕಂಡು ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದಿದ್ದ'ದಂಗಲ್'

Pic Credit - Instagram

ಸುಹಾನಿ ಭಟ್ನಾಗರ್‌

ದಂಗಲ್ ಸಿನಿಮಾದಲ್ಲಿ ಅಮೀರ್​​ ಖಾನ್​​​ ಕಿರಿ ಮಗಳು ಬಬಿತಾ ಪಾತ್ರದಲ್ಲಿ ಮಿಂಚಿದ್ದ ಸುಹಾನಿ ಭಟ್ನಾಗರ್‌

Pic Credit - Instagram

ಸುಹಾನಿ ಭಟ್ನಾಗರ್‌ ನಿಧನ

ಇದೀಗ  ಸುಹಾನಿ ಭಟ್ನಾಗರ್‌ ನಿಧನರಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. 

Pic Credit - Instagram

ಬಣ್ಣದ ಲೋಕ

ಬಣ್ಣದ ಲೋಕದಲ್ಲಿ ಇನ್ನಷ್ಟು ಸಾಧನೆಗೈಯಬೇಕಿದ್ದ ಸುಹಾನಿ ಕೇವಲ 19 ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ.

Pic Credit - Instagram

ಆಸ್ಪತ್ರೆಯಲ್ಲಿ ಚಿಕಿತ್ಸೆ

ಇತ್ತೀಚೆಗಷ್ಟೇ ಅಪಘಾತವಾಗಿ ಕಾಲಿನ ಮೂಳೆ ಮುರಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಹಾನಿ

Pic Credit - Instagram

ಮಾತ್ರೆಗಳ ಸೈಡ್‌ ಎಫೆಕ್ಟ್‌

ಮೂಳೆ ಮುರಿತಕ್ಕೆ ತೆಗೆದುಕೊಳ್ಳುತ್ತಿದ್ದ ಮಾತ್ರೆಗಳ ಸೈಡ್‌ ಎಫೆಕ್ಟ್‌ನಿಂದ ಸುಹಾನಿ ನಿಧನರಾಗಿದ್ದಾರೆ ಎನ್ನಲಾಗುತ್ತಿದೆ.

Pic Credit - Instagram

ಅಧಿಕೃತ ಮಾಹಿತಿ

ಆದರೆ ಸುಹಾನಿ ಸಾವಿಗೆ ನಿಖರ ಕಾರಣ ಏನು ಎಂಬ ಬಗ್ಗೆ ಅಧಿಕೃತವಾಗಿ ಹೊರಬಿದ್ದಿಲ್ಲ. 

Pic Credit - Instagram