ಫೋಟೋಶೂಟ್ ಮೇಲೆ ಸಾರಾಗೆ ಇರೋ ಕ್ರೇಜ್ ನೋಡಿ

09  Feb 2024

Pic credit - Instagram

Author: Rajesh Duggumane

ನಟಿ ಸಾರಾ ಅಣ್ಣಯ್ಯ ಅವರು ಧಾರಾವಾಹಿಗಳ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.

ಸಾರಾ ಅಣ್ಣಯ್ಯ

ಸಾರಾ ಅಣ್ಣಯ್ಯ ಅವರಿಗೆ ಫೋಟೋಗಳ ಬಗ್ಗೆ ಕ್ರೇಜ್ ಇದೆ. ಅವರ ಹೊಸ ಫೋಟೋಶೂಟ್ ವೈರಲ್ ಆಗಿದೆ.

ಫೋಟೋಶೂಟ್

ಸಾರಾ ಅಣ್ಣಯ್ಯ ಅವರು ಸುರ ಸುಂದರಿ. ಅವರು ಸಿಂಪಲ್ ಲುಕ್ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.

ಸುರ ಸುಂದರಿ

ಸಾರಾ ಅಣ್ಣಯ್ಯ ಅವರಿಗೆ ಕಿರುತೆರೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ವಿಲನ್ ಶೇಡ್ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ.

ಕಿರುತೆರೆಯಲ್ಲಿ ಬೇಡಿಕೆ

ಸಾರಾ ಅಣ್ಣಯ್ಯ ಅವರ ಅಭಿಮಾನಿ ಬಳಗ ದೊಡ್ಡದಿದೆ. ಅವರು ಹಂಚಿಕೊಳ್ಳೋ ಬೋಲ್ಡ್ ಫೋಟೋ ಗಮನ ಸೆಳೆಯುತ್ತಿದೆ.

ಫ್ಯಾನ್ಸ್ ಬಳಗ

ಈ ಮೊದಲು ಕಲರ್ಸ್ ಕನ್ನಡದಲ್ಲಿ ‘ಕನ್ನಡತಿ’ ಧಾರಾವಾಹಿಯಲ್ಲಿ ನಟಿಸಿದ್ದರು ನಟಿ ಸಾರಾ ಅಣ್ಣಯ್ಯ.

ಕನ್ನಡತಿ

‘ಅಮೃತಧಾರೆ’ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ಅವರು ನಟಿಸುತ್ತಿದ್ದಾರೆ. ಅವರ ಬೇಡಿಕೆ ಹೆಚ್ಚಿದೆ.

ಅಮೃತಧಾರೆ ಧಾರಾವಾಹಿ

ಹೊಸ ಫೋಟೋಶೂಟ್​ನಲ್ಲಿ ಗಮನ ಸೆಳೆದ ನಟಿ ಭೂಮಿ ಶೆಟ್ಟಿ