ಹೊಸ ಫೋಟೋಶೂಟ್​ನಲ್ಲಿ ಗಮನ ಸೆಳೆದ ನಟಿ ಭೂಮಿ ಶೆಟ್ಟಿ

09  Feb 2024

Pic credit - Instagram

Author: Rajesh Duggumane

ಭೂಮಿ ಶೆಟ್ಟಿ ಅವರು ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಭೂಮಿ ಶೆಟ್ಟಿ

ಫೋಟೋಗಳ ಮೇಲೆ ಭೂಮಿ ಶೆಟ್ಟಿಗೆ ಸಾಕಷ್ಟು ಕ್ರೇಜ್ ಇದೆ. ಆಗಾಗ ಹೊಸ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ.

ಸಿಕ್ಕಾಪಟ್ಟೆ ಕ್ರೇಜ್

‘ಕಿನ್ನರಿ’ ಧಾರಾವಾಹಿ ಮೂಲಕ ಭೂಮಿ ಶೆಟ್ಟಿ ಅವರು ನಟನೆಗೆ ಕಾಲಿಟ್ಟರು. ಇದರಿಂದ ಜನಪ್ರಿಯತೆ ಸಿಕ್ಕಿತು.

ಧಾರಾವಾಹಿ

ಕನ್ನಡ ಮಾತ್ರವಲ್ಲದೆ ತೆಲುಗು ಧಾರಾವಾಹಿಯಲ್ಲೂ ಭೂಮಿ ಅವರು ಮುಖ್ಯಭೂಮಿಕೆ ಮಾಡಿದ್ದರು.

ತೆಲುಗು ಧಾರಾವಾಹಿ

‘ಬಿಗ್ ಬಾಸ್ ಕನ್ನಡ ಸೀಸನ್ 7’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಭೂಮಿ ಗಮನ ಸೆಳೆದರು.

ಬಿಗ್ ಬಾಸ್

ಕನ್ನಡದ ‘ಇಕ್ಕಟ್’ ಚಿತ್ರದ ಮೂಲಕ ಗಮನ ಸೆಳೆದರು ನಟಿ ಭೂಮಿ ಶೆಟ್ಟಿ. ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆ ಆಯಿತು.

ಸಿನಿಮಾದಲ್ಲಿ..

ಭೂಮಿ ಶೆಟ್ಟಿ ಕುಂದಾಪುರದವರು. ಅವರಿಗೆ ಊರಿನ ಬಗ್ಗೆ ವಿಶೇಷ ಅಭಿಮಾನ ಇದೆ.

ಕುಂದಾಪುರ ಚೆಲುವೆ

ಕುಂದಾಪುರ ಭಾಷೆಯನ್ನು ಮಾತನಾಡುವುದು ಎಂದರೆ ಭೂಮಿ ಶೆಟ್ಟಿಗೆ ಎಲ್ಲಿಲ್ಲದ ಪ್ರೀತಿ.

ಕುಂದಾಪುರ ಭಾಷೆ

ಕನ್ನಡಕ್ಕೆ ಎಂಟ್ರಿ ಕೊಟ್ಟ ‘ರಾಧಾಕೃಷ್ಣ’ ಸುಂದರಿ ಮಲ್ಲಿಕಾ ಸಿಂಗ್