ಕನ್ನಡಕ್ಕೆ ಎಂಟ್ರಿ ಕೊಟ್ಟ ‘ರಾಧಾಕೃಷ್ಣ’ ಸುಂದರಿ ಮಲ್ಲಿಕಾ ಸಿಂಗ್

08  Feb 2024

Pic credit - Instagram

Author: Rajesh Duggumane

ಮಲ್ಲಿಕಾ ಸಿಂಗ್ ಜನಿಸಿದ್ದು 2000ನೇ ಇಸವಿಯಲ್ಲಿ. ಅವರಿಗೆ ಈಗಿನ್ನೂ 24 ವರ್ಷ. ಅವರು ಕನ್ನಡಕ್ಕೆ ಬಂದಿದ್ದಾರೆ.

ಮಲ್ಲಿಕಾ ಸಿಂಗ್

ಹಿಂದಿಯ ‘ರಾಧಾಕೃಷ್ಣ’ ಧಾರಾವಾಹಿಯಲ್ಲಿ ನಟಿಸಿದ್ದಾರೆ ಮಲ್ಲಿಕಾ. ಇದರಿಂದ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.

ರಾಧಾಕೃಷ್ಣ

ಕನ್ನಡದ ‘ಒಂದು ಸರಳ ಪ್ರೇಮಕಥೆ’ ಚಿತ್ರದಲ್ಲಿ ಮಲ್ಲಿಕಾ ಸಿಂಗ್ ವಿನಯ್​ ಕುಮಾರ್​ಗೆ ಜೊತೆಯಾಗಿ ನಟಿಸಿದ್ದಾರೆ.

ಯಾವ ಸಿನಿಮಾ

ಫೆಬ್ರವರಿ 9ರಂದು ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ.

ಫೆಬ್ರವರಿ 9

ಮಲ್ಲಿಕಾ ಸಿಂಗ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕ್ಯೂಟ್ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾರೆ.

ಸಖತ್ ಕ್ಯೂಟ್

ಮಲ್ಲಿಕಾ ಸಿಂಗ್ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 23 ಲಕ್ಷ ಹಿಂಬಾಲಕರು ಇದ್ದಾರೆ. ಅವರ ಖ್ಯಾತಿ ಹೆಚ್ಚಿದೆ.

23 ಲಕ್ಷ

ಈಗ ಮಲ್ಲಿಕಾ ಸಿಂಗ್ ಅವರಿಗೆ ಕನ್ನಡದಲ್ಲೂ ಫ್ಯಾನ್ಸ್ ಸೃಷ್ಟಿ ಆಗಿದ್ದಾರೆ. ಈ ವಿಚಾರ ಅವರಿಗೆ ಖುಷಿ ನೀಡಿದೆ.

ಕನ್ನಡದಲ್ಲೂ ಫ್ಯಾನ್ಸ್

ಮಲ್ಲಿಕಾ ಸಿಂಗ್ ಅವರು ಕನ್ನಡ ಕಲಿಯುವ ಪ್ರಯತ್ನದಲ್ಲಿ ಇದ್ದಾರೆ. ಅವರಿಗೆ ಸ್ವಲ್ಪ ಕನ್ನಡ ಬರುತ್ತದೆ.

ಕನ್ನಡ ಕಲೀತಾರೆ

ಪಾರ್ಟಿ ಮೂಡ್​ನಲ್ಲಿದ್ದಾರೆ ಬಿಗ್ ಬಾಸ್ ಮಂದಿ