ಪಾರ್ಟಿ ಮೂಡ್​ನಲ್ಲಿದ್ದಾರೆ ಬಿಗ್ ಬಾಸ್ ಮಂದಿ

07  Feb 2024

Pic credit - Instagram

Author: Rajesh Duggumane

ಮೈಕಲ್ ಅಜಯ್ ಅವರಿಗೆ ಬಿಗ್ ಬಾಸ್​ನಿಂದ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರು ಮಣ್ಣಿನ ಮಗ ಎಂದು ಫೇಮಸ್ ಆಗಿದ್ದಾರೆ.

ಮೈಕಲ್ ಅಜಯ್

ಬಿಗ್ ಬಾಸ್ ಮುಗಿದ ಬಳಿಕ ಪಾರ್ಟಿ ಮೂಡ್​ಗೆ ಹೋಗಿದ್ದಾರೆ ಅವರು. ಗುಂಪಿನ ಜೊತೆ ಸೇರಿ ಪಾರ್ಟಿ ಮಾಡುತ್ತಿದ್ದಾರೆ.

ಪಾರ್ಟಿ

ವಿನಗ್ ಗೌಡ ಕೂಡ ಪಾರ್ಟಿಯಲ್ಲಿ ಜಾಯಿನ್ ಆಗಿದ್ದಾರೆ. ಈ ವಿಡಿಯೋ ಗಮನ ಸೆಳೆಯುತ್ತಿದೆ.

ವಿನಯ್ ಗೌಡ

ಪಬ್​ನಲ್ಲಿ ನಡೆದ ಪಾರ್ಟಿಯಲ್ಲಿ ನಮ್ರತಾ ಗೌಡ ಕೂಡ ಭಾಗಿ ಆಗಿದ್ದಾರೆ. ಅವರ ಫೋಟೋ ಗಮನ ಸೆಳೆದಿದೆ.

ನಮ್ರತಾ ಗೌಡ

ನಮ್ರತಾ ಗೌಡ ಹಿಂಬಾಲಕರ ಸಂಖ್ಯೆ 10 ಲಕ್ಷ ತಲುಪಿದೆ. ಇದು ಅವರ ಖುಷಿಯನ್ನು ಹೆಚ್ಚಿಸಿದೆ.

1 ಮಿಲಿಯನ್

ರಕ್ಷಕ್ ಅವರು ವಿನಯ್ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದೆ.

ರಕ್ಷಕ್

ಈಶಾನಿ ಅವರು ‘ಬಿಗ್ ಬಾಸ್’ ಮನೆಯಲ್ಲಿ ಹೆಚ್ಚು ಹೈಲೈಟ್ ಆದರು. ಅವರ ಬಗ್ಗೆ ನೆಗೆಟಿವ್ ಟಾಕ್ ಇದೆ.

ಈಶಾನಿ

ಪವಿ ಪೂವಪ್ಪ ಅವರು ದೊಡ್ಮನೆಯಲ್ಲಿ ಕೆಲವೇ ವಾರ ಇದ್ದರು. ಅವರು ವೈಲ್ಡ್ ಕಾರ್ಡ್ ಮೂಲಕ ಆಗಮಿಸಿದ್ದರು.

ಪವಿ ಪೂವಪ್ಪ

ನಮ್ರತಾ ಗೌಡಗೆ ಹಿಡಿದಿದೆ ಸೀರೆಯ ಗೀಳು