ನಮ್ರತಾ ಗೌಡಗೆ ಹಿಡಿದಿದೆ ಸೀರೆಯ ಗೀಳು

07  Feb 2024

Pic credit - Instagram

Author: Rajesh Duggumane

ನಟಿ ನಮ್ರತಾ ಗೌಡ ಅವರಿಗೆ ಸೀರೆಯ ಗೀಳು ಹಿಡಿದಿದೆ. ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ.

ಸೀರೆಯ ಹುಚ್ಚು

ಇತ್ತೀಚೆಗೆ ಬಿಗ್ ಬಾಸ್​ನ ಇತರ ಸ್ಪರ್ಧಿಗಳ ಜೊತೆ ನಮ್ರತಾ ಅವರು ಮೈಸೂರಿಗೆ ತೆರಳಿದ್ದರು.

ಮೈಸೂರು ಪ್ರವಾಸ

ಮೈಸೂರಿಗೆ ತೆರಳುವಾಗ ನಮ್ರತಾ ಅವರು ಸೀರೆ ಧರಿಸಿದ್ದರು. ಸೀರೆಯಲ್ಲಿ ಅವರು ಮಸ್ತ್ ಪೋಸ್​ ಕೊಟ್ಟಿದ್ದಾರೆ.

ಸೀರೆಯಲ್ಲಿ ಪೋಸ್

ನಮ್ರತಾ ಅವರ ಇನ್​ಸ್ಟಾಗ್ರಾಮ್ ಓಪನ್ ಮಾಡಿದರೆ ಸೀರೆಯಲ್ಲಿ ಹಲವು ಫೋಟೋಗಳು ಸಿಗುತ್ತವೆ.

ಹಲವು ಫೋಟೋ

‘ಬಿಗ್ ಬಾಸ್ ಕನ್ನಡ ಸೀಸನ್ 10’ಗೆ ತೆರಳಿದ್ದ ನಮ್ರತಾ ಗೌಡ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.

ಬಿಗ್ ಬಾಸ್

ಫಿನಾಲೆ ಹಿಂದಿನ ವಾರ ನಮ್ರತಾ ಗೌಡ ಅವರು ಎಲಿಮಿನೇಟ್ ಆದರು. ಈ ಬಗ್ಗೆ ಅವರಿಗೆ ಬೇಸರ ಇದೆ.

ಫಿನಾಲೆಗೂ ಮೊದಲೇ

ನಮ್ರತಾ ಅವರನ್ನು ಹೊಸ ಆಫರ್​ಗಳು ಹುಡುಕಿ ಬರುತ್ತಿವೆ. ಆದರೆ, ಅವರು ತರಾತುರಿ ಮಾಡುತ್ತಿಲ್ಲ.

ಹೊಸ ಆಫರ್

ನಮ್ರತಾ ಗೌಡ ಅವರು ಅಭಿಮಾನಿಗಳನ್ನು ಭೇಟಿ ಮಾಡುವ ಕಾಯಕದಲ್ಲಿ ಬ್ಯುಸಿ ಆಗಿದ್ದಾರೆ.

ಫ್ಯಾನ್ಸ್ ಭೇಟಿ

ಥೇಟ್ ಅಮ್ಮನ ರೀತಿಯೆ ಕಾಣ್ತಾರೆ ಸ್ಟಾರ್ ನಟಿಯ ಮಗಳು