ಥೇಟ್ ಅಮ್ಮನ ರೀತಿಯೆ ಕಾಣ್ತಾರೆ ಸ್ಟಾರ್ ನಟಿಯ ಮಗಳು

07  Feb 2024

Pic credit - Instagram

Author: Rajesh Duggumane

ಇವರು ಸ್ಟಾರ್ ನಟಿಯ ಮಗಳು. ಅವರು ನೋಡೋಕೆ ಥೇಟ್ ಅಮ್ಮನ ರೀತಿಯೇ ಕಾಣುತ್ತಿದ್ದಾರೆ.

ಅಮ್ಮನ ರೀತಿ

ಇವರು ಬೇರಾರೂ ಅಲ್ಲ ರವೀನಾ ಟಂಡನ್ ಮಗಳು ರಾಶಾ ತಡಾನಿ. ಇವರ ಫೋಟೋ ವೈರಲ್ ಆಗಿದೆ.

ಇವರು ಯಾರು?

ರವೀನಾ ಟಂಡನ್ ಖ್ಯಾತ ನಟಿ. ‘ಕೆಜಿಎಫ್ 2’ ಚಿತ್ರದಲ್ಲಿ ಅವರು ನಟಿಸಿದ್ದರು. ಅವರ ಮಗಳು ರಾಶಾ.

ಖ್ಯಾತ ನಟಿ

ರಾಶಾ ತಡಾನಿ ಅವರು ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗುತ್ತಿದ್ದಾರೆ. ಅವರ ಹೊಸ ಸಿನಿಮಾ ಘೋಷಣೆ ಆಗಲಿದೆ.

ಬಣ್ಣದ ಲೋಕ

‘ಕೇದಾರನಾಥ್’ ಸಿನಿಮಾ ನಿರ್ದೇಶಕ ಅಭಿಷೇಕ್ ಕಪೂರ್ ಅವರು ರಾಶಾ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಕೇದಾರನಾಥ್ ನಿರ್ದೇಶಕ

ರಾಶಾ ಅವರು ಇನ್ನೂ ಶಿಕ್ಷಣ ಪಡೆಯುತ್ತಿದ್ದಾರೆ. ಇದರ ಜೊತೆಗೆ ಅವರು ಸಿನಿಮಾ ಮಾಡಲಿದ್ದಾರೆ.

ಶಿಕ್ಷಣದ ಜೊತೆ

ರಾಶಾಗೆ ತಾಯಿಯ ಬೆಂಬಲ ಇದೆ. ಅವರನ್ನು ಚಿತ್ರರಂಗಕ್ಕೆ ಕರೆತರಬೇಕು ಎಂಬುದು ರವೀನಾ ಕನಸು.

ಅಮ್ಮನ ಬೆಂಬಲ

ಸಣ್ಣ ವಯಸ್ಸಲ್ಲೇ ಸಾಕಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ ರಾಶಾ.

ಗ್ಲಾಮರ್

ತೊಡೆಯ ಬಗ್ಗೆ ಮಾತಾಡಿದ ಅಭಿಮಾನಿಗೆ ನಟಿಯ ಖಡಕ್ ಉತ್ತರ