ತೊಡೆಯ ಬಗ್ಗೆ ಮಾತಾಡಿದ ಅಭಿಮಾನಿಗೆ ನಟಿಯ ಖಡಕ್ ಉತ್ತರ

ತೊಡೆಯ ಬಗ್ಗೆ ಮಾತಾಡಿದ ಅಭಿಮಾನಿಗೆ ನಟಿಯ ಖಡಕ್ ಉತ್ತರ

06  Feb 2024

Pic credit - Instagram

TV9 Kannada Logo For Webstory First Slide

Author: Rajesh Duggumane

ದಕ್ಷಾ ನರ್ಗಕರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋ ಹಂಚಿಕೊಳ್ಳುತ್ತಾರೆ.

ದಕ್ಷಾ ನರ್ಗಕರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋ ಹಂಚಿಕೊಳ್ಳುತ್ತಾರೆ.

ದಕ್ಷಾ ನಗರ್ಕರ್

ನಟಿ ದಕ್ಷ ತೊಡೆಯ ಬಗ್ಗೆ ಅಭಿಮಾನಿಯೋರ್ವ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಅವರು ಉತ್ತರಿಸಿದ್ದಾರೆ.

ನಟಿ ದಕ್ಷ ತೊಡೆಯ ಬಗ್ಗೆ ಅಭಿಮಾನಿಯೋರ್ವ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಅವರು ಉತ್ತರಿಸಿದ್ದಾರೆ.

ತೊಡೆಯ ಬಗ್ಗೆ

‘ನಾನು ನಿಮ್ಮ ತೊಡೆಯ ದೊಡ್ಡ ಅಭಿಮಾನಿ. ಅವುಗಳ ರಹಸ್ಯ ಏನು’ ಎಂದು ಅಭಿಮಾನಿಯೋರ್ವ ಕೇಳಿದ್ದಾನೆ.

‘ನಾನು ನಿಮ್ಮ ತೊಡೆಯ ದೊಡ್ಡ ಅಭಿಮಾನಿ. ಅವುಗಳ ರಹಸ್ಯ ಏನು’ ಎಂದು ಅಭಿಮಾನಿಯೋರ್ವ ಕೇಳಿದ್ದಾನೆ.

ಪ್ರಶ್ನೆ ಏನು?

ಫನ್ನಿ ಆಗಿ ದಕ್ಷ ಉತ್ತರಿಸಿದ್ದಾರೆ. ‘ನಾನು ಮಸಾಲ ವಡೆ ತಿನ್ನುತ್ತೇನೆ’ ಎಂದು ಉತ್ತರ ನೀಡಿದ್ದಾರೆ.

ಉತ್ತರ..

ದಕ್ಷಾ ಅವರು ಅನೇಕ ಬೋಲ್ಡ್ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಸಖತ್ ಬೋಲ್ಡ್

ದಕ್ಷಾ ತೆಲುಗು ನಟಿ. ಕೆಲವೇ ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ.

ಟಾಲಿವುಡ್ ನಟಿ

2014ರಲ್ಲಿ ದಕ್ಷಾ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಬಣ್ಣದ ಲೋಕಕ್ಕೆ ಕಾಲಿಟ್ಟು ಈಗ 10 ವರ್ಷಗಳು ಕಳೆದಿವೆ.

10 ವರ್ಷ

ದಕ್ಷಾ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 7 ಲಕ್ಷ ಹಿಂಬಾಲಕರು ಇದ್ದಾರೆ. ಅವರ ಜನಪ್ರಿಯತೆ ಹೆಚ್ಚುತ್ತಿದೆ.

ಏಳು ಲಕ್ಷ

ಚಿರಂಜೀವಿ ಚಿತ್ರಕ್ಕೆ ಎಂಟ್ರಿ ಕೊಟ್ಟ ನಟಿ ತ್ರಿಷಾ ಕೃಷ್ಣ