ಚಿರಂಜೀವಿ ಚಿತ್ರಕ್ಕೆ ಎಂಟ್ರಿ ಕೊಟ್ಟ ನಟಿ ತ್ರಿಷಾ ಕೃಷ್ಣ

06  Feb 2024

Pic credit - Instagram

Author: Rajesh Duggumane

ದಕ್ಷಿಣ ಭಾರತದ ಬೇಡಿಕೆಯ ನಟಿಯರ ಸಾಲಿನಲ್ಲಿ ನಟಿ ತ್ರಿಷಾ ಕೃಷ್ಣನ್ ಅವರ ಹೆಸರು ಮುಂಚೂಣಿಯಲ್ಲಿ ಇದೆ.

ತ್ರಿಷಾ

ತ್ರಿಷಾ ಅವರು ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ಬೇಡಿಕೆ ಹೆಚ್ಚುತ್ತಿದೆ.

ಹೊಸ ಸಿನಿಮಾ

ಚಿರಂಜೀವಿ ನಟನೆಯ ‘ವಿಶ್ವಂಭರ’ ಚಿತ್ರಕ್ಕೆ ತ್ರಿಷಾ ಕೃಷ್ಣ ಅವರು ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ವಿಶ್ವಂಭರ ಸಿನಿಮಾ

ಚಿರಂಜೀವಿ ಹಾಗೂ ತ್ರಿಷಾ ನಟನೆಯ ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಎನ್ನಲಾಗುತ್ತಿದೆ.

ಆ್ಯಕ್ಷನ್ ಸಿನಿಮಾ

ದೊಡ್ಡ ಬಜೆಟ್​ನಲ್ಲಿ ‘ವಿಶ್ವಂಭರ’ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರಕಾಗಿ ಅಭಿಮಾನಿಗಳು ಕಾದಿದ್ದಾರೆ.

ದೊಡ್ಡ ಬಜೆಟ್

ಚಿರಂಜೀವಿ ಹಾಗೂ ತ್ರಿಷಾ ನಟಿಸುತ್ತಿರುವ ಎರಡನೇ ಸಿನಿಮಾ ಇದು. 2006ರ ‘ಸ್ಟಾಲಿನ್ ಚಿತ್ರದಲ್ಲಿ ಇವರು ನಟಿಸಿದ್ದರು.

ಎರಡನೇ ಬಾರಿ

ಮುಂದಿನ ವರ್ಷ ಜನವರು 10ರಂದು ‘ವಿಶ್ವಂಭರ’ ಸಿನಿಮಾ ರಿಲೀಸ್ ಆಗಲಿದೆ ಎಂದು ತಂಡ ಹೇಳಿಕೊಂಡಿದೆ.

2025

ಸದ್ಯ ತ್ರಿಷಾ ಅವರು ದಕ್ಷಿಣ ಭಾರತದಲ್ಲಿ ಬ್ಯುಸಿ ಆಗಿದ್ದಾರೆ. ಅವರ ಕೈಯಲ್ಲಿ ಹಲವು ಸಿನಿಮಾಗಳು ಇವೆ.

ಹಲವು ಸಿನಿಮಾ

ಅಂಕಿತಾ ಲೋಖಂಡೆಗೆ ‘ನಾಗಿನ್ 7’ ಆಫರ್