ಅಂಕಿತಾ ಲೋಖಂಡೆಗೆ ‘ನಾಗಿನ್ 7’ ಆಫರ್

05  Feb 2024

Pic credit - Instagram

Author: Rajesh Duggumane

‘ನಾಗಿನ್ 7’ ಪ್ರಸಾರಕ್ಕೆ ಸಿದ್ಧತೆ ನಡೆದಿದೆ. ಏಕ್ತಾ ಕಪೂರ್ ಅವರು ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ.

ನಾಗಿನ್ 7

ನಟಿ ಅಂಕಿತಾ ಲೋಖಂಡೆಗೆ ಈ ಆಫರ್ ಹೋಗಿದೆ. ಅವರು ನಾಗಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆಫರ್

‘ಹಿಂದಿ ಬಿಗ್ ಬಾಸ್ ಸೀಸನ್ 17’ರ ಸ್ಪರ್ಧಿ ಆಗಿದ್ದರು ಅಂಕಿತಾ ಲೋಖಂಡೆ. ಅವರಿಗೆ ಕಪ್ ಮಿಸ್ ಆಗಿದೆ.

ಬಿಗ್ ಬಾಸ್

‘ನಾಗಿನ್ 7’ ಧಾರಾವಾಹಿಯಲ್ಲಿ ನಟಿಸೋಕೆ ಅಂಕಿತಾ ಅವರು ಭರ್ಜರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಭರ್ಜರಿ ಸಂಭಾವನೆ

ಬಿಗ್ ಬಾಸ್ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಪತಿ ವಿಕ್ಕಿ ಜೈನ್ ಜೊತೆ ಕಿತ್ತಾಡಿಕೊಂಡಿದ್ದ ಅಂಕಿತಾ.

ಕಿತ್ತಾಟ

ಅಂಕಿತಾ ಹಾಗೂ ವಿಕ್ಕಿ ವಿಚ್ಛೇದನ ಪಡೆಯಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಹಾಗಾಗಿಲ್ಲ.

ವಿಚ್ಛೇದನ ಸಾಧ್ಯತೆ

ಅಂಕಿತಾ ಅವರು ಈ ಮೊದಲು ಸುಶಾಂತ್ ಸಿಂಗ್ ರಜಪೂತ್ ಜೊತೆ ಸುತ್ತಾಟ ನಡೆಸಿದ್ದರು.

ಸುಶಾಂತ್ ಜೊತೆ

ಧಾರಾವಾಹಿಗಳಲ್ಲಿ ನಟಿಸಿ ಅಂಕಿತಾ ಅವರು ಅಪಾರ ಅನುಭವ ಹೊಂದಿದ್ದಾರೆ.

ಅನುಭವ

ಊರಲ್ಲಿ ಕುಟುಂಬದ ಜೊತೆ ಹಾಯಾಗಿ ಸಮಯ ಕಳೆದ ಪ್ರತಾಪ್