ಊರಲ್ಲಿ ಕುಟುಂಬದ ಜೊತೆ ಹಾಯಾಗಿ ಸಮಯ ಕಳೆದ ಪ್ರತಾಪ್

05  Feb 2024

Pic credit - Instagram

Author: Rajesh Duggumane

ಡ್ರೋನ್ ಪ್ರತಾಪ್ ಅವರು ಇಷ್ಟು ದಿನ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದರು. ಈಗ ಅವರು ಮತ್ತೆ ಕುಟುಂಬದ ಜೊತೆ ಸೇರಿದ್ದಾರೆ.

ಡ್ರೋನ್ ಪ್ರತಾಪ್

‘ಬಿಗ್ ಬಾಸ್ ಕನ್ನಡ ಸೀಸನ್ 10’ನಲ್ಲಿ ಡ್ರೋನ್ ಪ್ರತಾಪ್ ಅವರು ರನ್ನರ್ ಅಪ್​ ಆಗಿ ಹೊರಹೊಮ್ಮಿದ್ದಾರೆ.

ಬಿಗ್ ಬಾಸ್

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿಸಿದ ಬಳಿಕ ಕುಟುಂಬದ ಜೊತೆ ಮತ್ತೆ ಸೇರಿದರು ಡ್ರೋನ್ ಪ್ರತಾಪ್.

ಕುಟುಂಬದ ಜೊತೆ

ಸದ್ಯ ಪ್ರತಾಪ್ ಅವರು ಊರಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ತಂದೆ ಜೊತೆ ಮುದ್ದೆ ಮಾಡುತ್ತಿದ್ದಾರೆ.

ಊರಲ್ಲಿ

ತಂದೆ ಜೊತೆ ಸೇರಿ ಪ್ರತಾಪ್ ಮುದ್ದೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋ

ಡ್ರೋನ್ ಪ್ರತಾಪ್ ಅವರಿಗೆ ಊರಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಅವರನ್ನು ಪಾಲಕರು ಸ್ವಾಗತಿಸಿದ್ದಾರೆ.

ಭರ್ಜರಿ ಸ್ವಾಗತ

ಪ್ರತಾಪ್ ಅವರ ಮುಂದಿನ ಯೋಜನೆಗಳು ಏನು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಮುಂದೇನು?

ಪ್ರತಾಪ್ ಅಭಿಮಾನಿ ಬಳಗ ದೊಡ್ಡದಾಗಿದೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಐದು ಲಕ್ಷ ಹಿಂಬಾಲಕರಿದ್ದಾರೆ.

ಅಭಿಮಾನಿ ವರ್ಗ