ಪೂನಂ ಪಾಂಡೆ ಸಾವಿನ ಹಿಂದೆ ಡ್ರಗ್ಸ್ ವಾಸನೆ

03  Feb 2024

Pic credit - Instagram

Author: Rajesh Duggumane

ಪೂನಂ ಪಾಂಡೆ ಅವರು ಕ್ಯಾನ್ಸರ್​ನಿಂದ ಮೃತಪಟ್ಟಿರುವುದಾಗಿ ಅವರ ಮ್ಯಾನೇಜರ್ ಖಚಿತಪಡಿಸಿದ್ದಾರೆ.

ಪೂನಂ ಪಾಂಡೆ

ಪೂನಂ ಪಾಂಡೆ ಅವರಿಗೆ ಈಗಿನ್ನೂ 32 ವರ್ಷ. ಅವರ ಸಾವು ಅನೇಕರಿಗೆ ಶಾಕ್ ತಂದಿದೆ.

32 ವರ್ಷ

ಪೂನಂ ಪಾಂಡೆ ಸಾವಿಗೆ ಡ್ರಗ್ಸ್ ಕಾರಣ ಇರಬಹುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಡ್ರಗ್ಸ್ ವಾಸನೆ

ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸೋ ಸಾಧ್ಯತೆ ಇದೆ. ಸದ್ಯಕ್ಕೆ ಅವರ ಸಾವಿಗೆ ಕ್ಯಾನ್ಸರ್ ಕಾರಣ.

ತನಿಖೆ?

ಗರ್ಭಕಂಠ ಕ್ಯಾನ್ಸರ್ ಬಂದರೆ ವ್ಯಕ್ತಿಗಳು ಏಕಾಏಕಿ ಮೃತಪಡುವುದಿಲ್ಲ. ಹೀಗಾಗಿ ಅನುಮಾನ ಮೂಡಿದೆ.

ಸಾಯಲ್ಲ

ಕೆಲವು ದಿನಗಳ ಹಿಂದೆ ಪೂನಂ ಪಾಂಡೆ ಹಾಯಾಗಿ ಇದ್ದರು. ಅವರು ಪಾರ್ಟಿ ಮಾಡ್ತಿರೋ ವಿಡಿಯೋ ವೈರಲ್ ಆಗಿದೆ.

ಆರಾಮಾಗಿದ್ದರು

ಪೂನಂ ಪಾಂಡೆ ಚಿತ್ರರಂಗಕ್ಕೆ ಬಂದು 10 ವರ್ಷ ಕಳೆದಿತ್ತು. ಆಗಲೇ ಅವರು ಮೃತಪಟ್ಟಿದ್ದಾರೆ.

ಸಿನಿಮಾ

ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಡುತ್ತೇನೆ ಎಂದು ಪೂನಂ ಪಾಂಡೆ ಈ ಮೊದಲು ಹೇಳಿದ್ದರು.

ಶಾಕಿಂಗ್ ನ್ಯೂಸ್

ಸದಾ ಬೋಲ್ಡ್ ಫೋಟೋ ಹಂಚಿಕೊಳ್ಳುತ್ತಿದ್ದ ಸುಂದರಿ ಪೂನಂ ಪಾಂಡೆ