ಸದಾ ಬೋಲ್ಡ್ ಫೋಟೋ ಹಂಚಿಕೊಳ್ಳುತ್ತಿದ್ದ ಸುಂದರಿ ಪೂನಂ ಪಾಂಡೆ

02  Feb 2024

Pic credit - Instagram

Author: Rajesh Duggumane

ಪೂನಂ ಪಾಂಡೆ ಅವರು ಕ್ಯಾನ್ಸರ್​ನಿಂದ ಇಂದು (ಫೆಬ್ರವರಿ 2) ನಿಧನ ಹೊಂದಿದ್ದಾರೆ ಎಂದು ವರದಿ ಆಗಿದೆ.

ನಿಧನ

ಪೂನಂ ಪಾಂಡೆ ಅವರಿಗೆ ಸಣ್ಣ ವಯಸ್ಸು. ಅವರಿಗೆ ಕೇವಲ 32 ವರ್ಷ ವಯಸ್ಸು ಆಗಿತ್ತು.

ಸಣ್ಣ ವಯಸ್ಸು

ಪೂನಂ ಪಾಂಡೆ ಅವರು ಹಲವು ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಬೋಲ್ಡ್ ಫೋಟೋ

ಪೂನಂ ಪಾಂಡೆ ಸಾವು ಅನೇಕರಿಗೆ ಶಾಕಿಂಗ್ ಎನಿಸಿದೆ. ಇದರ ಜೊತೆಗೆ ಸಾವಿನ ಬಗ್ಗೆ ಅನುಮಾನವೂ ಮೂಡಿದೆ.

ಅನುಮಾನ

ಪೂನಂ ಪಾಂಡೆ ಅವರು ಇಷ್ಟು ದಿನ ಹಾಯಾಗಿ ಸುತ್ತಾಡಿಕೊಂಡಿದ್ದರು. ಈಗ ಏಕಾಏಕಿ ಮೃತಪಟ್ಟಿದ್ದಾರೆ.

ಹಾಯಾಗಿದ್ದರು

ಪೂನಂ ಪಾಂಡೆ ಸಾವಿನಿಂದ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಎಲ್ಲರೂ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

ಬೇಸರ

ಸಾವಿನ ಬಳಿಕ ಪೂನಂ ಪಾಂಡೆ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ. ಇನ್​ಸ್ಟಾಗ್ರಾಮ್​ನಲ್ಲಿ 13 ಲಕ್ಷ ಹಿಂಬಾಲಕರಿದ್ದಾರೆ.

ಹಿಂಬಾಲಕರ ಸಂಖ್ಯೆ

ಪೂನಂ ಪಾಂಡೆ ಅವರು ಹಲವು ರೀತಿಯ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿ ಆಗಿದ್ದರು.

ವಿವಾದಾತ್ಮಕ ಹೇಳಿಕೆ

ಗ್ಲಾಮರ್ ಲುಕ್​ನಲ್ಲಿ ಗಮನ ಸೆಳೆದ ನಟಿ ಕಾಜಲ್ ಅಗರ್​ವಾಲ್