ಗ್ಲಾಮರ್ ಲುಕ್​ನಲ್ಲಿ ಗಮನ ಸೆಳೆದ ನಟಿ ಕಾಜಲ್ ಅಗರ್​ವಾಲ್

02  Feb 2024

Pic credit - Instagram

Author: Rajesh Duggumane

ಕಾಜಲ್ ಅಗರ್​ವಾಲ್ ಅವರು ಗ್ಲಾಮರ್ ಬೆಡಗಿ ಎಂದೇ ಫೇಮಸ್. ಅವರ ಹೊಸ ಫೋಟೋಶೂಟ್ ವೈರಲ್ ಆಗಿದೆ.

ಗ್ಲಾಮರ್ ಬೆಡಗಿ

ಕಾಜಲ್ ಅಗರ್​ವಾಲ್ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಸ್ ಗ್ಲಾಮರಸ್ ಆಗಿವೆ.

ಸಖತ್ ಗ್ಲಾಮರ್

ಸೋಶಿಯಲ್ ಮೀಡಿಯಾದಲ್ಲಿ ಕಾಜಲ್ ಅಗರ್​​ವಾಲ್ ಅವರು ಆ್ಯಕ್ಟೀವ್ ಆಗಿದ್ದಾರೆ. ಅವರ ಬೇಡಿಕೆ ಹೆಚ್ಚುತ್ತಿದೆ.

ಫುಲ್ ಆ್ಯಕ್ಟೀವ್

ಇನ್​​ಸ್ಟಾಗ್ರಾಮ್​ನಲ್ಲಿ ಕಾಜಲ್ ಅಗರ್​ವಾಲ್ ಅವರಿಗೆ ಬರೋಬ್ಬರಿ 27 ಕೋಟಿ ಹಿಂಬಾಲಕರು ಇದ್ದಾರೆ.

2.7 ಕೋಟಿ

ಕಾಜಲ್ ಅಗರ್​ವಾಲ್​ ಅವರಿಗೆ ನೀಲ್ ಹೆಸರಿನ ಮಗನಿದ್ದಾನೆ. ಅವನ ಆರೈಕೆಯಲ್ಲಿ ಕಾಜಲ್ ಬ್ಯುಸಿ ಇದ್ದಾರೆ.

ಮಗುವಿನ ಆರೈಕೆ

ಕುಟುಂಬದ ಜೊತೆ ಸಿನಿಮಾ ಕೆಲಸಗಳಲ್ಲೂ ಕಾಜಲ್ ತೊಡಗಿಕೊಂಡಿದ್ದಾರೆ. ಕೆಲವು ಸಿನಿಮಾಗಳು ಅವರ ಕೈಯಲ್ಲಿವೆ.

ಸಿನಿಮಾ ಕೆಲಸ

ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಚಿತ್ರಕ್ಕೆ ಕಾಜಲ್ ನಾಯಕಿ. ಈ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ.

ಇಂಡಿಯನ್ 2

ಕಾಜಲ್ ಅಗರ್​ವಾಲ್ ಚಿತ್ರರಂಗ ತೊರೆಯುತ್ತಾರೆ ಎನ್ನುವ ವದಂತಿ ಇತ್ತೀಚೆಗೆ ಹರಿದಾಡಿತ್ತು.

ವದಂತಿ

ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆದ ಅದ್ವಿತಿ ಶೆಟ್ಟಿ