ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆದ ಅದ್ವಿತಿ ಶೆಟ್ಟಿ

01  Feb 2024

Pic credit - Instagram

Author: Rajesh Duggumane

ನಟಿ ಅದ್ವಿತಿ ಶೆಟ್ಟಿ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

ಹೊಸ ಶೂಟ್

ಅದ್ವಿತಿ ಶೆಟ್ಟಿಗೆ ಫೋಟೋಶೂಟ್ ಅಂದ್ರೆ ಸಖತ್ ಇಷ್ಟ. ಹೀಗಾಗಿ ನಾನಾ ಬಗೆಯ ಶೂಟ್ ಮಾಡಿಸುತ್ತಾರೆ.

ಸಖತ್ ಪ್ರೀತಿ

ಅದ್ವಿತಿ ಶೆಟ್ಟಿ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಹೊಸ ಆಫರ್​ಗಳು ಅವರ ಹುಡುಕಿ ಬರುತ್ತಿವೆ.

ಹೆಚ್ಚುತ್ತಿದೆ ಬೇಡಿಕೆ

ಅದ್ವಿತಿ ಶೆಟ್ಟಿ ಅವರು ಉತ್ತಮ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಅಭಿಮಾನಿ ಬಳಗ ದೊಡ್ಡದಿದೆ.

ಉತ್ತಮ ನಟನೆ

ಅದ್ವಿತಿ ಶೆಟ್ಟಿ ಅವರು ‘ರಾಮಾಚಾರಿ’ ಸಿನಿಮಾದಲ್ಲಿ ನಟಿಸಿದರು. ಈ ಮೂಲಕ ಜನಪ್ರಿಯತೆ ಪಡೆದರು.

ರಾಮಾಚಾರಿ

2023ರಲ್ಲಿ ಅದ್ವಿತಿ ಶೆಟ್ಟಿ ನಟನೆಯ ‘ಶುಗರ್ ಫ್ಯಾಕ್ಟರಿ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಗೆಲುವು ಕಂಡಿದೆ.

ಶುಗರ್ ಫ್ಯಾಕ್ಟರಿ

ಇನ್​ಸ್ಟಾಗ್ರಾಮ್​ನಲ್ಲಿ ಅದ್ವಿತಿ ಶೆಟ್ಟಿ ಅವರನ್ನು 3.91 ಲಕ್ಷ ಮಂದಿ ಹಿಂಬಾಲಿಸುತ್ತಿದ್ದಾರೆ.

ಅಭಿಮಾನಿ ಬಳಗ

ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಪೋಸ್ಟ್​ಗಳನ್ನು ಹಾಕಿದ್ದಾರೆ ಅದ್ವಿತಿ.

ಪೋಸ್ಟ್ ಸಂಖ್ಯೆ

ಮಿರರ್​ ಸೆಲ್ಫಿ ಮೂಲಕ ಅಂದ ತೋರಿಸಿದ ಸಾರಾ ಅಣ್ಣಯ್ಯ