ಮಿರರ್​ ಸೆಲ್ಫಿ ಮೂಲಕ ಅಂದ ತೋರಿಸಿದ ಸಾರಾ ಅಣ್ಣಯ್ಯ

01  Feb 2024

Pic credit - Instagram

Author: Rajesh Duggumane

ಕಿರುತೆರೆ ನಟಿ ಸಾರಾ ಅಣ್ಣಯ್ಯ ಅವರು ಮಿರರ್ ಸೆಲ್ಫಿ ಮೂಲಕ ತಮ್ಮ ಅಂದ ತೋರಿಸಿದ್ದಾರೆ.

ಸಾರಾ ಅಣ್ಣಯ್ಯ

ಇನ್​ಸ್ಟಾಗ್ರಾಮ್​ನಲ್ಲಿ ಸಾರಾ ಅವರು ಹಲವು ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಹಲವು ಫೋಟೋ

ಸಾರಾ ಅಣ್ಣಯ್ಯ ಹಂಚಿಕೊಂಡ ಫೋಟೋಗಳಿಗೆ ಭರ್ಜರಿ ಲೈಕ್ಸ್ ಸಿಕ್ಕಿದೆ. ಫ್ಯಾನ್ಸ್ ಇದನ್ನು ಇಷ್ಟಪಟ್ಟಿದ್ದಾರೆ.

ಭರ್ಜರಿ ಲೈಕ್ಸ್

ಸಾರಾ ಅಣ್ಣಯ್ಯ ಅವರು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಕಿರುತೆರೆ ನಟಿ

ಸೋಶಿಯಲ್ ಮೀಡಿಯಾದಲ್ಲಿ ಸಾರಾ ಹಂಚಿಕೊಳ್ಳುವ ಫೋಟೋಗಳು ಸಾಕಷ್ಟು ಬೋಲ್ಡ್ ಆಗಿರುತ್ತವೆ.

ಬೋಲ್ಡ್ ಲುಕ್

ಸಾರಾ ಅಣ್ಣಯ್ಯ ಅವರು ಈ ಮೊದಲು ‘ಕನ್ನಡತಿ’ ಧಾರಾವಾಹಿಯಲ್ಲಿ ನಟಿಸಿದ್ದರು.

ಕನ್ನಡತಿ

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ಕಥಾ ನಾಯಕನ ತಂಗಿ ಪಾತ್ರ ಮಾಡ್ತಿದ್ದಾರೆ ಸಾರಾ.

ಅಮೃತಧಾರೆ

ಸಾರಾ ಅಣ್ಣಯ್ಯ ಅವರಿಗೆ ಸಿನಿಮಾ ಆಫರ್​ ಕೂಡ ಬಂದಿದೆ. ಆದರೆ, ಅವರು ಕಿರುತೆರೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಸಿನಿಮಾ ಆಫರ್

‘ಅನಿಮಲ್’ ಸೀಕ್ವೆಲ್​ನಲ್ಲೂ ಇರಲಿದ್ದಾರೆ ತೃಪ್ತಿ ದಿಮ್ರಿ?