‘ಅನಿಮಲ್’ ಸೀಕ್ವೆಲ್​ನಲ್ಲೂ ಇರಲಿದ್ದಾರೆ ತೃಪ್ತಿ ದಿಮ್ರಿ?

31  Jan 2024

Pic credit - Instagram

Author: Rajesh Duggumane

‘ಅನಿಮಲ್’ ಸಿನಿಮಾ ಡಿಸೆಂಬರ್ 1ರಂದು ರಿಲೀಸ್ ಆಯಿತು. ಈ ಚಿತ್ರವನ್ನು ಅನೇಕರು ಇಷ್ಟಪಟ್ಟರು.

‘ಅನಿಮಲ್’ ಸಿನಿಮಾ

ನಟಿ ತೃಪ್ತಿ ದಿಮ್ರಿ ಮಾಡಿರೋ ಪಾತ್ರ ಎಲ್ಲರ ಗಮನ ಸೆಳೆದಿದೆ. ಈ ಚಿತ್ರದಿಂದ ಅವರ ಖ್ಯಾತಿ ಹೆಚ್ಚಾಗಿದೆ.

ತೃಪ್ತಿ ಪಾತ್ರ

ತೃಪ್ತಿ ದಿಮ್ರಿ ಅವರನ್ನು ಅರಸಿ ಹಲವು ಆಫರ್​​ಗಳು ಬಂದಿವೆ. ಅಳೆದು ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.

ಹೊಸ ಆಫರ್

‘ಅನಿಮಲ್’ ಸಿನಿಮಾಗೆ ‘ಅನಿಮಲ್ ಪಾರ್ಕ್’ ಹೆಸರಲ್ಲಿ ಸೀಕ್ವೆಲ್ ಮಾಡಲು ನಿರ್ದೇಶಕರು ರೆಡಿ ಆಗಿದ್ದಾರೆ.

‘ಅನಿಮಲ್ ಪಾರ್ಕ್’

ತೃಪ್ತಿ ಎರಡನೇ ಪಾರ್ಟ್​ನಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿರ್ದೇಶಕರ ಕಡೆಯಿಂದ ಉತ್ತರ ಸಿಕ್ಕಿಲ್ಲ.

ತೃಪ್ತಿಯೂ ಇರ್ತಾರೆ?

‘ಅನಿಮಲ್’ ರಿಲೀಸ್ ಸಂದರ್ಭದಲ್ಲಿ ತೃಪ್ತಿಗೆ ಇನ್​ಸ್ಟಾಗ್ರಾಮ್​ನಲ್ಲಿ 7 ಲಕ್ಷ ಹಿಂಬಾಲಕರಿದ್ದರು. ಅದು 48 ಲಕ್ಷಕ್ಕೆ ಏರಿಕೆ ಆಗಿದೆ.

48 ಲಕ್ಷ

ಸೋಶಿಯಲ್ ಮೀಡಿಯಾದಲ್ಲಿ ಹಲವು ಬೋಲ್ಡ್ ಫೋಟೋಗಳನ್ನು ತೃಪ್ತಿ ಈ ಮೊದಲು ಹಂಚಿಕೊಂಡಿದ್ದಾರೆ.

ಬೋಲ್ಡ್ ಲುಕ್

ಬಾಲಿವುಡ್​ನಲ್ಲಿ ಕೆಲವೇ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ ತೃಪ್ತಿ. ಈಗ ಅವರ ಜನಪ್ರಿಯತೆ ಹೆಚ್ಚಿದೆ.

ಕೆಲವೇ ಸಿನಿಮಾ

ಬೋಲ್ಡ್ ಅವತಾರದಲ್ಲಿ ಬಂದ ನಟಿ ರಾಶಿ ಖನ್ನಾ