ಬೋಲ್ಡ್ ಅವತಾರದಲ್ಲಿ ಬಂದ ನಟಿ ರಾಶಿ ಖನ್ನಾ

31  Jan 2024

Pic credit - Instagram

Author: Rajesh Duggumane

ನಟಿ ರಾಶಿ ಖನ್ನಾ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ಹೊಸ ಫೋಟೋ

ನಟಿ ರಾಶಿಗೆ ಫೋಟೋಶೂಟ್ ಮಾಡಿಸೋದು ಅಂದರೆ ಸಖತ್ ಇಷ್ಟ. ಆಗಾಗ ಅವರು ಹೊಸ ಫೋಟೋ ಹಂಚಿಕೊಳ್ಳುತ್ತಾರೆ.

ಸಖತ್ ಇಷ್ಟ

ನಟಿ ರಾಶಿ ಖನ್ನಾಗೆ ದಕ್ಷಿಣ ಭಾರತ ಹಾಗೂ ಹಿಂದಿ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಸೃಷ್ಟಿ ಆಗಿದೆ.

ಸಖತ್ ಬೇಡಿಕೆ

ರಾಶಿ ಖನ್ನಾ ಅವರು ಸಹಜ ಸುಂದರಿ. ಅವರು ತಮ್ಮ ಸಿಂಪಲ್ ಲುಕ್​ನಿಂದ ಗಮನ ಸೆಳೆಯುತ್ತಾರೆ.

ಸಹಜ ಸುಂದರಿ

ರಾಶಿ ಖನ್ನಾ ಆಗಾಗ ಹಾಟ್ ಅವತಾರ ತಾಳುತ್ತಾರೆ. ಅವರ ಬೋಲ್ಡ್ ಲುಕ್ ಅನೇಕರಿಗೆ ಇಷ್ಟ..

ಸಖತ್ ಬೋಲ್ಡ್

ರಾಶಿ ಖನ್ನಾ ಚಿತ್ರರಂಗಕ್ಕೆ ಬಂದು 10 ವರ್ಷಗಳ ಮೇಲಾಗಿದೆ. ಹಿಂದಿ ಚಿತ್ರರಂಗದಿಂದ ಬಣ್ಣದ ಬದುಕು ಆರಂಭಿಸಿದ್ದಾರೆ.

10 ವರ್ಷ

ರಾಶಿ ಖನ್ನಾ ಅವರ ಕೈಯಲ್ಲಿ ಆರು ಸಿನಿಮಾಗಳಿವೆ. ಹಲವು ಸಿನಿಮಾ ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿವೆ.

ಆರು ಸಿನಿಮಾ

ರಾಶಿ ಅವರು ಸಿನಿಮಾ ಮಾತ್ರವಲ್ಲದೆ ವೆಬ್ ಸೀರಿಸ್​ಗಳಲ್ಲೂ ನಟಿಸಿದ್ದಾರೆ. ‘ರುದ್ರ’, ‘ಫರ್ಜಿ’ ಸೀರಿಸ್​ನಲ್ಲಿ ಅವರಿದ್ದಾರೆ.

ವೆಬ್ ಸೀರಿಸ್

ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡ್ತೀನಿ ಅನ್ನೋದು ಸುಳ್ಳು..