ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡ್ತೀನಿ ಅನ್ನೋದು ಸುಳ್ಳು..

30  Jan 2024

Pic credit - Instagram

Author: Rajesh Duggumane

ನಟಿ ರುಕ್ಮಿಣಿ ವಸಂತ್ ಅವರ ಖ್ಯಾತಿ ಹೆಚ್ಚಾಗಿದೆ. ಅವರಿಗೆ ಹಲವು ಸಿನಿಮಾ ಆಫರ್​ಗಳು ಬರುತ್ತಿವೆ.

ರುಕ್ಮಿಣಿ ವಸಂತ್

ಇತ್ತೀಚೆಗೆ ವದಂತಿ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದಕ್ಕೆ ಸ್ಪಷ್ಟನೆ ಸಿಕ್ಕಿದೆ.

ವದಂತಿ

ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ರುಕ್ಮಿಣಿ ವಸಂತ್ ನಾಯಕಿ ಎಂದು ಹೇಳಲಾಗಿತ್ತು.

ವಿಜಯ್ ದೇವರಕೊಂಡ

ಇದು ಸುಳ್ಳು ಎಂದು ನಟಿ ರುಕ್ಮಿಣಿ ವಸಂತ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ವದಂತಿಗೆ ತೆರೆ ಬಿದ್ದಿದೆ.

ನಿಜವಲ್ಲ..

ಒಮ್ಮೆ ಜನಪ್ರಿಯತೆ ಪಡೆದ ಬಳಿಕ ಈ ರೀತಿ ವದಂತಿಗಳು ಹುಟ್ಟಿಕೊಳ್ಳುವುದು ಸರ್ವೇ ಸಾಮಾನ್ಯ.

ಇದು ಸಹಜ

ರುಕ್ಮಣಿ ವಸಂತ್ ಅವರು ಕನ್ನಡದ ನಟಿ. ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ.

ಕನ್ನಡದ ನಟಿ

ಶಿವರಾಜ್​ಕುಮಾರ್ ನಟಿಸುತ್ತಿರುವ ‘ಭೈರತಿ ರಣಗಲ್’ ಸಿನಿಮಾಗೆ ರುಕ್ಮಿಣಿ ವಸಂತ್ ನಾಯಕಿ.

ಶಿವಣ್ಣ ಜೊತೆ

ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಮೂಲಕ ಹೆಚ್ಚಿತು ರುಕ್ಮಿಣಿ ಜನಪ್ರಿಯತೆ.

SSE

ಬಿಗ್ ಬಾಸ್​ನಿಂದ ಹೊರ ಬಂದ ಸಂಗೀತಾ ಫಸ್ಟ್ ರಿಯಾಕ್ಷನ್