ಬಿಗ್ ಬಾಸ್​ನಿಂದ ಹೊರ ಬಂದ ಸಂಗೀತಾ ಫಸ್ಟ್ ರಿಯಾಕ್ಷನ್

29  Jan 2024

Pic credit - Instagram

Author: Rajesh Duggumane

ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್​ನಲ್ಲಿ 112 ದಿನಗಳ ಕಾಲ ಇದ್ದರು. ಅವರು ಎರಡನೇ ರನ್ನರ್​ಅಪ್ ಆಗಿದ್ದಾರೆ.

ಎರಡನೇ ರನ್ನರ್​ಅಪ್

ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಅವರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಮೊದಲ ರಿಯಾಕ್ಷನ್ ನೀಡಿದ್ದಾರೆ.

ಮೊದಲ ರಿಯಾಕ್ಷನ್

ಈ ಬಾರಿಯ ಬಿಗ್ ಬಾಸ್​ನಲ್ಲಿ ಕಪ್ ತಾವೇ ಗೆಲ್ಲೋದು ಎನ್ನುವ ಭರವಸೆಯಲ್ಲಿದ್ದರು ಸಂಗೀತಾ ಶೃಂಗೇರಿ.

ಈಡೇರಲಿಲ್ಲ..

‘ನನ್ನ ಪ್ರೀತಿಯ ಅಭಿಮಾನಿಗಳಿಗೆ, ಪ್ರೋತ್ಸಾಹಿಸಿದವರಿಗೆ, ಕನ್ನಡ ಜನತೆಗೆ ನಿಮ್ಮ ಸಂಗೀತಾ ಮಾಡುವ ನಮಸ್ಕಾರಗಳು’ ಎಂದ ಸಂಗೀತಾ.

ಧನ್ಯವಾದ

‘ನನ್ನ ಪ್ರೋತ್ಸಾಹಿಸಿದ ನಿಮಗೆ ಹೇಗೆ ನನ್ನ ಧನ್ಯವಾದ ಅರ್ಪಿಸಲಿ ಎಂಬುದು ತಿಳಿಯದಾಗಿದೆ’ ಎಂದು ಪತ್ರ ಆರಂಭಿಸಿರೋ ಸಂಗೀತಾ.

ಧನ್ಯವಾದ ಅರ್ಪಣೆ

‘ಬಿಗ್ ಬಾಸ್ ಟ್ರೋಫಿ ನನಗೆ ಸಿಗದಿರಬಹುದು, ನಿಮ್ಮ ಪ್ರೀತಿ ನನಗೆ ನಿಜವಾದ ಗೆಲುವನ್ನೇ ತಂದುಕೊಟ್ಟಿದೆ’ ಎಂದ ಅವರು.

ಟ್ರೋಫಿ ಸಿಗದಿರಬಹುದು..

ಸಂಗೀತಾ ಶೃಂಗೇರಿ ಅವರ ಬೇಡಿಕೆ ಹೆಚ್ಚಿದೆ. ಅವರನ್ನು ಹುಡುಕಿ ಹಲವು ಆಫರ್​ಗಳು ಬರುತ್ತಿವೆ.

ಹೆಚ್ಚಿದ ಬೇಡಿಕೆ

ಬಿಗ್ ಬಾಸ್ ಮನೆಯಿಂದ ಬಂದ ಬಳಿಕ ಸಂಗೀತಾ ಶೃಂಗೇರಿ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.

ವಿಶ್ರಾಂತಿ

ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ ನಟಿ ಸಂಗೀತಾ ಭಟ್