ಹೊಸ ಫೋಟೋಶೂಟ್ನಲ್ಲಿ ಮಿಂಚಿದ ನಟಿ ಸಂಗೀತಾ ಭಟ್
29 Jan 2024
Pic credit - Instagram
Author: Rajesh Duggumane
ನಟಿ ಸಂಗೀತಾ ಭಟ್ ಅವರು ಹೊಸ ಫೋಟೋಶೂಟ್ನಲ್ಲಿ ಮಿಂಚಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
ಹೊಸ ಶೂಟ್
ಸಂಗೀತಾ ಭಟ್ ಮಾಡಿಸಿರೋ ಹೊಸ ಫೋಟೋಶೂಟ್ ಗಮನ ಸೆಳೆದಿದೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.
ವೈರಲ್ ಫೋಟೋ
ಇತ್ತೀಚೆಗೆ ಸಂಗೀತಾ ಭಟ್ ನಟನೆಯ ‘ಕ್ಲಾಂತ’ ಸಿನಿಮಾ ರಿಲೀಸ್ ಆಯಿತು. ಇದರಿಂದ ಅವರು ಖುಷಿಯಾಗಿದ್ದಾರೆ.
ಕ್ಲಾಂತ ಸಿನಿಮಾ
ಸಂಗೀತಾ ಅವರು ಆಗಾಗ ಪತಿ ಸುದರ್ಶನ್ ಜೊತೆ ಸುತ್ತಾಟ ಮಾಡುತ್ತಾರೆ. ಈ ಫೋಟೋಗಳು ಗಮನ ಸೆಳೆಯುತ್ತವೆ.
ಸುತ್ತಾಟ
ಸಂಗೀತಾ ಭಟ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ಹಲವು ಸಿನಿಮಾ
ಸಂಗೀತಾ ಭಟ್ ಅವರು 2011ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ದಯವಿಟ್ಟು ಗಮನಿಸಿ’ ಮೂಲಕ ಗಮನ ಸೆಳೆದ ನಟಿ.
2011
ಸಂಗೀತಾ ಭಟ್ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ ಒಂದೂವರೆ ಲಕ್ಷ ಹಿಂಬಾಲಕರು ಇದ್ದಾರೆ.
ಒಂದೂವರೆ ಲಕ್ಷ
ಸಂಗೀತಾ ಭಟ್ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಹೊಸ ಹೊಸ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ.
ಹೆಚ್ಚಿದ ಖ್ಯಾತಿ
ಎಲಿಮಿನೇಷನ್ ಬಗ್ಗೆ ವಿನಯ್ ಗೌಡಗೆ ಇಲ್ಲ ಬೇಸರ
ಮತ್ತಷ್ಟು ಓದಿ