ಎಲಿಮಿನೇಷನ್​ ಬಗ್ಗೆ ವಿನಯ್ ಗೌಡಗೆ ಇಲ್ಲ ಬೇಸರ

29  Jan 2024

Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ ಅವರು ಕಪ್ ಗೆಲ್ಲುವು ಕನಸು ಕಾಣುತ್ತಿದ್ದರು. ಆದರೆ, ಅದು ಸಾಧ್ಯವಾಗಿಲ್ಲ.

ವಿನಯ್ ಗೌಡ

ಮೂರನೇ ರನ್ನರ್​ಅಪ್ ಆಗಿ ವಿನಯ್ ಗೌಡ ಅವರು ಹೊರ ಹೊಮ್ಮಿದ್ದಾರೆ. ಇದು ಅನೇಕರಿಗೆ ಶಾಕಿಂಗ್ ಆಗಿತ್ತು.

ಮೂರನೇ ರನ್ನರ್​ಅಪ್​

ವಿನಯ್ ಗೌಡ ಎಲಿಮಿನೇಟ್ ಆದರು ಅನ್ನೋದನ್ನು ಅನೇಕರ ಬಳಿ ನಂಬೋಕೆ ಸಾಧ್ಯವೇ ಆಗಿಲ್ಲ.

ನಂಬೋಕೆ ಸಾಧ್ಯವಿಲ್ಲ

ವಿನಯ್ ಗೌಡ ಕಣ್ಣೀರು ಹಾಕಲಿಲ್ಲ. ಬೇಸರ ಇದ್ದರೂ ಅದನ್ನು ತೋರಿಸಿಕೊಳ್ಳಲಿಲ್ಲ. ಈ ಆದೇಶವನ್ನು ಅವರು ಒಪ್ಪಿದರು.

ಒಪ್ಪಿದರು..

ವಿನಯ್ ಅವರ ಆಟದ ಬಗ್ಗೆ ಕಿಚ್ಚ ಸುದೀಪ್ ಮೆಚ್ಚುಗೆ ಸೂಚಿಸಿದ್ದಾರೆ. ಅವರನ್ನು ಹಾಡಿ ಹೊಗಳಿದ್ದಾರೆ.

ಸುದೀಪ್ ಮೆಚ್ಚುಗೆ

‘ಬಿಗ್ ಬಾಸ್’ ರಿಯಾಲಿಟಿ ಶೋನಿಂದ ವಿನಯ್ ಗೌಡ ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಾಗಿದೆ.

ಹೆಚ್ಚಿದ ಜನಪ್ರಿಯತೆ

ವಿನಯ್ ಗೌಡ ಅವರು ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡುವ ಕನಸು ಕಾಣುತ್ತಿದ್ದಾರೆ.

ಸಿನಿಮಾದಲ್ಲಿ

ವಿನಯ್ ಗೌಡ ಅವರಿಗೆ ಪತ್ನಿಯ ಬೆಂಬಲ ಸಿಕ್ಕಿದೆ. ಇದರಿಂದ ಅವರು ಸಾಕಷ್ಟು ಖುಷಿಪಟ್ಟಿದ್ದಾರೆ.

ಪತ್ನಿಯ ಬೆಂಬಲ

ಕಪ್ಪು ಸೀರೆಯಲ್ಲಿ ಮಿಂಚಿದ ನಟಿ ಆಶಿಕಾ ರಂಗನಾಥ್