ಕಪ್ಪು ಸೀರೆಯಲ್ಲಿ ಮಿಂಚಿದ ನಟಿ ಆಶಿಕಾ ರಂಗನಾಥ್

28  Jan 2024

Pic credit - Instagram

Author: Rajesh Duggumane

ಆಶಿಕಾ ರಂಗನಾಥ್ ಅವರು ಕಪ್ಪು ಸೀರೆಯಲ್ಲಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಕಪ್ಪು ಸೀರೆ

ಆಶಿಕಾ ರಂಗನಾಥ್ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

ಹೊಸ ಫೋಟೋ

ಇತ್ತೀಚೆಗೆ ಆಶಿಕಾ ರಂಗನಾಥ್ ಅವರ ಸಹೋದರಿ ಅನುಶಾ ರಂಗನಾಥ್ ಅವರ ಮದುವೆ  ನಡೆದಿದೆ.

ಸಹೋದರಿ ಮದುವೆ..

ಸಂಗೀತ್ ಕಾರ್ಯಕ್ರಮಕ್ಕೆ ಈ ರೀತಿಯಲ್ಲಿ ರೆಡಿ ಆಗಿದ್ದರು. ಈ ಫೋಟೋ ಗಮನ ಸೆಳೆದಿದೆ.

ಸಂಗೀತ್ ಲುಕ್

ಆಶಿಕಾ ರಂಗನಾಥ್ ಅವರು ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ಅವರಿಗೆ ಹಲವು ಆಫರ್ ಬರುತ್ತಿವೆ.

ಬೇಡಿಕೆಯ ನಟಿ

ಆಶಿಕಾ ರಂಗನಾಥ್ ಅವರು ಇತ್ತೀಚೆಗೆ ‘ನಾ ಸಾಮಿ ರಂಗ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಜನವರಿ 14ರಂದು ರಿಲೀಸ್ ಆಯಿತು.

ತೆಲುಗು ಚಿತ್ರರಂಗ

ಅಕ್ಕಿನೇನಿ ನಾಗಾರ್ಜುನ ಅವರು ‘ನಾ ಸಾಮಿ ರಂಗ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಗೆ ಆಶಿಕಾ ಜೊತೆಯಾಗಿದ್ದಾರೆ.

ಅಕ್ಕಿನೇನಿ ನಾಗಾರ್ಜುನ

ಆಶಿಕಾ ರಂಗನಾಥ್ ಅವರಿಗೆ ‘ನಾ ಸಾಮಿ ರಂಗ’ ಸಿನಿಮಾಗೆ ಸಿಕ್ಕ ದ ಸಾಕಷ್ಟು ಖುಷಿಪಟ್ಟಿದ್ದಾರೆ.

ಸಖತ್ ಖುಷಿ

ಒಂದೇ ವರ್ಷದಲ್ಲಿ ಬದಲಾಯ್ತು ಅನಿಕಾ ಅದೃಷ್ಟ